ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಹಾಗೂ ಶಂಸುಲ್ ಉಲಮಾ ಕ್ರಿಯಾ ಸಮಿತಿ ವತಿಯಿಂದ ದೇಶದ 79ನೇ ಸ್ವಾತಂತ್ರ್ಯೋತ್ಸವ ಇಲ್ಲಿನ ಶಂಸುಲ್ ಉಲಮಾ ಕಚೇರಿ ವಠಾರದಲ್ಲಿ ಆಚರಿಸಲಾಯಿತು.
ಶಾಖಾಧ್ಯಕ್ಷ ಇಸ್ಹಾಕ್ ಫ್ಯಾಶನ್ ವೇರ್ ಧ್ವಜಾರೋಹಣಗೈದರು. ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಖತೀಬ್ ಹಸ್ವಫ್ ದಾರಿಮಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಈ ಸಂದರ್ಭ ಆಲಡ್ಕ ಮುಹಿಯುದ್ದೀನ್ ಜಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ಪ್ರಮುಖರಾದ ಹನೀಫ್ ಹಾಸ್ಕೋ, ಶಫೀಕ್ ಆಲಡ್ಕ, ಬಶೀರ್ ಬೇಕರಿ, ಮಜೀದ್ ಬೋಗೋಡಿ, ಅಝೀಝ್ ಪಿ ಐ, ಬಶೀರ್ ಎಸ್ ಎಸ್ ಕ್ಯಾಟರಿಂಗ್, ಸಲಾಂ ಸೆಂಟ್ರಿಂಗ್, ರಫೀಕ್ ಇನೋಳಿ, ಖಾದರ್ ಪೈಂಟರ್, ಹನೀಫ್ ಡ್ರೈ ಫಿಶ್, ಅಬೂಬಕ್ಕರ್ ಮೆಲ್ಕಾರ್, ಸಿದ್ದೀಕ್ ಕಲ್ಲಡ್ಕ ಮೊದಲಾದವರು ಭಾಗವಹಿಸಿದ್ದರು.































0 comments:
Post a Comment