ಅಪ್ರಾಪ್ತ ಪುತ್ರಿಯನ್ನೇ ಅತ್ಯಾಚಾರಗೈದ ತಂದೆಯನ್ನು ಜೈಲಿಗಟ್ಟಿದ ಪೊಲೀಸರು - Karavali Times ಅಪ್ರಾಪ್ತ ಪುತ್ರಿಯನ್ನೇ ಅತ್ಯಾಚಾರಗೈದ ತಂದೆಯನ್ನು ಜೈಲಿಗಟ್ಟಿದ ಪೊಲೀಸರು - Karavali Times

728x90

31 October 2025

ಅಪ್ರಾಪ್ತ ಪುತ್ರಿಯನ್ನೇ ಅತ್ಯಾಚಾರಗೈದ ತಂದೆಯನ್ನು ಜೈಲಿಗಟ್ಟಿದ ಪೊಲೀಸರು

ಪುತ್ತೂರು, ನವೆಂಬರ್ 01, 2025 (ಕರಾವಳಿ ಟೈಮ್ಸ್) : ಅಪ್ರಾಪ್ತ ಪುತ್ರಿಯನ್ನೇ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ ತಂದೆಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. 

 ಬಾಲಕಿಯ ತಂದೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿರುವ ಬಗ್ಗೆ ದಕ್ಷಿಣ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2025 ಕಲಂ 64(2)(ಎಫ್)(ಎಂ),351(3) ಬಿ ಎನ್ ಎಸ್-2023 ಮತ್ತು ಕಲಂ 5(ಐ)(ಎನ್), 6 ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಾಲಾಗಿದ್ದು, ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಪ್ರಾಪ್ತ ಪುತ್ರಿಯನ್ನೇ ಅತ್ಯಾಚಾರಗೈದ ತಂದೆಯನ್ನು ಜೈಲಿಗಟ್ಟಿದ ಪೊಲೀಸರು Rating: 5 Reviewed By: karavali Times
Scroll to Top