ತುಂಬೆ : ಹಿಂದೂ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ - Karavali Times ತುಂಬೆ : ಹಿಂದೂ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ - Karavali Times

728x90

16 October 2025

ತುಂಬೆ : ಹಿಂದೂ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

 ಬಂಟ್ವಾಳ, ಅಕ್ಟೋಬರ್ 17, 2025 (ಕರಾವಳಿ ಟೈಮ್ಸ್) : ತುಂಬೆ ಗ್ರಾಮ ಪಂಚಾಯತಿಯಿಂದ 3.60 ಲಕ್ಷ ರೂಪಾಯಿ ಅನುದಾನದಿಂದ ತುಂಬೆಯ ಮುಳಿಪಡ್ಪು ಹಿಂದೂ ರುದ್ರ ಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ ಸಾಲಿಯಾನ್ ತುಂಬೆ, ಗ್ರಾ ಪಂ ಸದಸ್ಯೆ ಹೇಮಲತಾ ಜಿ ಪೂಜಾರಿ, ಪ್ರಮುಖರಾದ ಸಂಜಿತ್ ಪೂಜಾರಿ, ಅಶೋಕ್ ಕೊಟ್ಟಿಂಜ, ಗುತ್ತಿಗೆದಾರ ಪ್ರಶಾಂತ್ ಕೊಟ್ಟಾರಿ, ತಿಮಪ್ಪ ಬೆಳ್ಚಡ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ : ಹಿಂದೂ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ Rating: 5 Reviewed By: karavali Times
Scroll to Top