ಕೋಮು ದ್ವೇಷದ ಪ್ರಚೋದನಕಾರಿ ಸಂದೇಶ ರವಾನೆ : ಇನ್ಸ್ಟಾಗ್ರಾಂ ಖಾತೆ ವಿರುದ್ದ ಕೇಸು ದಾಖಲು - Karavali Times ಕೋಮು ದ್ವೇಷದ ಪ್ರಚೋದನಕಾರಿ ಸಂದೇಶ ರವಾನೆ : ಇನ್ಸ್ಟಾಗ್ರಾಂ ಖಾತೆ ವಿರುದ್ದ ಕೇಸು ದಾಖಲು - Karavali Times

728x90

9 November 2025

ಕೋಮು ದ್ವೇಷದ ಪ್ರಚೋದನಕಾರಿ ಸಂದೇಶ ರವಾನೆ : ಇನ್ಸ್ಟಾಗ್ರಾಂ ಖಾತೆ ವಿರುದ್ದ ಕೇಸು ದಾಖಲು

ಕಡಬ, ನವೆಂಬರ್ 09, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುದ್ವೇಷದ ಕೊಲೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮಿನ “ಟಾರ್ಗೆಟ್ ಬಾಯ್900” ಎಂಬ ಖಾತೆಯಲ್ಲಿ  ಪ್ರತೀಕಾರಕ್ಕೆ ಪ್ರಚೋದಿಸುವ ಸಂದೇಶ ಪ್ರಸಾರ ಮಾಡಿದ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೋಮು ದ್ವೇಷದ ಪ್ರಚೋದನಕಾರಿ ಸಂದೇಶ ರವಾನೆ : ಇನ್ಸ್ಟಾಗ್ರಾಂ ಖಾತೆ ವಿರುದ್ದ ಕೇಸು ದಾಖಲು Rating: 5 Reviewed By: karavali Times
Scroll to Top