ಬಿದ್ದು ಸಿಕ್ಕಿದ ಪರ್ಸ್, ದಾಖಲಾತಿ, ಮೊಬೈಲ್ ವಾರೀಸುದಾರರಿಗೆ ಒಪ್ಪಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಸಿಬ್ಬಂದಿ - Karavali Times ಬಿದ್ದು ಸಿಕ್ಕಿದ ಪರ್ಸ್, ದಾಖಲಾತಿ, ಮೊಬೈಲ್ ವಾರೀಸುದಾರರಿಗೆ ಒಪ್ಪಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಸಿಬ್ಬಂದಿ - Karavali Times

728x90

10 December 2025

ಬಿದ್ದು ಸಿಕ್ಕಿದ ಪರ್ಸ್, ದಾಖಲಾತಿ, ಮೊಬೈಲ್ ವಾರೀಸುದಾರರಿಗೆ ಒಪ್ಪಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಸಿಬ್ಬಂದಿ

 ಬಂಟ್ವಾಳ, ಡಿಸೆಂಬರ್ 10, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಎ ಎಸ್ ಸಂಗೋಳ್ಳಿ ಅವರು ಡಿ 9 ರಂದು ಬಿ ಸಿ ರೋಡು ಜಂಕ್ಷನ್ನಿನಲ್ಲಿ ಕರ್ತವ್ಯದಲ್ಲಿರುವ ವೇಳೆ ತಮಗೆ ಬಿದ್ದು ಸಿಕ್ಕಿದ  ಪರ್ಸ್, ಅದರಲ್ಲಿದ್ದ ದಾಖಲಾತಿಗಳು ಮತ್ತು ಮೊಬೈಲ್ ಫೋನನ್ನು ವಾರಸುದಾರರಿಗೆ ಹಿಂತಿರುಗಿಸಿ ಕರ್ತವ್ಯ ಜವಾಬ್ದಾರಿ ಜೊತೆ ಮಾನವೀಯತೆ ಮೆರಿದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿದ್ದು ಸಿಕ್ಕಿದ ಪರ್ಸ್, ದಾಖಲಾತಿ, ಮೊಬೈಲ್ ವಾರೀಸುದಾರರಿಗೆ ಒಪ್ಪಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಸಿಬ್ಬಂದಿ Rating: 5 Reviewed By: karavali Times
Scroll to Top