ಚಂದ್ರದರ್ಶನವಾಗದ ಹಿನ್ನಲೆ : ಕರಾವಳಿ ಜಿಲ್ಲೆಗಳಲ್ಲಿ ಫೆ 19 ರಿಂದ ರಂಝಾನ್ ಉಪವಾಸ ವೃತಾರಂಭ, ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಲ್ಲಿ ಫೆ 18 ರಿಂದ ರಂಝಾನ್ - Karavali Times ಚಂದ್ರದರ್ಶನವಾಗದ ಹಿನ್ನಲೆ : ಕರಾವಳಿ ಜಿಲ್ಲೆಗಳಲ್ಲಿ ಫೆ 19 ರಿಂದ ರಂಝಾನ್ ಉಪವಾಸ ವೃತಾರಂಭ, ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಲ್ಲಿ ಫೆ 18 ರಿಂದ ರಂಝಾನ್ - Karavali Times

728x90

17 February 2026

ಚಂದ್ರದರ್ಶನವಾಗದ ಹಿನ್ನಲೆ : ಕರಾವಳಿ ಜಿಲ್ಲೆಗಳಲ್ಲಿ ಫೆ 19 ರಿಂದ ರಂಝಾನ್ ಉಪವಾಸ ವೃತಾರಂಭ, ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಲ್ಲಿ ಫೆ 18 ರಿಂದ ರಂಝಾನ್

ಮಂಗಳೂರು, ಫೆಬ್ರವರಿ 17, 2026 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ಶವ್ವಾಲ್ ತಿಂಗಳ 30 ದಿನಗಳನ್ನು ಪೂರ್ಣಗೊಳಿಸಿ ಫೆಬ್ರವರಿ 19 ರಂದು ಗುರುವಾರದಿಂದ ಪವಿತ್ರವೂ ಪರಮ ಪಾವನವೂ ಆಗಿರುವ ರಂಝಾನ್ ಮಾಸದ ವೃತಾಚರಣೆ ಆರಂಭಿಸುವಂತೆ ಅವಿಭಜಿತ ಜಿಲ್ಲೆಗಳ ಖಾಝಿಗಳು ಕರೆ ನೀಡಿದ್ದಾರೆ. 

ಇದೇ ವೇಳೆ ಸೌದಿ ಅರೇಬಿಯಾ ಸಹಿತ ಗಲ್ಫ್ ಪ್ರಮುಖ ರಾಷ್ಟ್ರಗಳಾದ ಯುಎಇ, ಕತಾರ್, ಕುವೈಟ್, ಒಮಾನ್ ಮೊದಲಾದೆಡೆ ಫೆಬ್ರವರಿ 18 ರಂದು ಬುಧವಾರದಿಂದ ಪವಿತ್ರ ರಂಝಾನ್ ಉಪವಾಸ ವೃತಾಚರಣೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.  

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಚಂದ್ರದರ್ಶನವಾಗದ ಹಿನ್ನಲೆ : ಕರಾವಳಿ ಜಿಲ್ಲೆಗಳಲ್ಲಿ ಫೆ 19 ರಿಂದ ರಂಝಾನ್ ಉಪವಾಸ ವೃತಾರಂಭ, ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಲ್ಲಿ ಫೆ 18 ರಿಂದ ರಂಝಾನ್ Rating: 5 Reviewed By: karavali Times
Scroll to Top