ತುಂಬೆ ಡ್ಯಾಂನಲ್ಲಿ ಮೆಸ್ಕಾಂ ತುರ್ತು ದುರಸ್ತಿ ಹಿನ್ನಲೆ : ಫೆ 24 ರಂದು ಮಂಗಳೂರು ನಗರಕ್ಕೆ ನೀರು ಸಬರಾಜು ಸಂಪೂರ್ಣ ವ್ಯತ್ಯಯ - Karavali Times ತುಂಬೆ ಡ್ಯಾಂನಲ್ಲಿ ಮೆಸ್ಕಾಂ ತುರ್ತು ದುರಸ್ತಿ ಹಿನ್ನಲೆ : ಫೆ 24 ರಂದು ಮಂಗಳೂರು ನಗರಕ್ಕೆ ನೀರು ಸಬರಾಜು ಸಂಪೂರ್ಣ ವ್ಯತ್ಯಯ - Karavali Times

728x90

22 February 2026

ತುಂಬೆ ಡ್ಯಾಂನಲ್ಲಿ ಮೆಸ್ಕಾಂ ತುರ್ತು ದುರಸ್ತಿ ಹಿನ್ನಲೆ : ಫೆ 24 ರಂದು ಮಂಗಳೂರು ನಗರಕ್ಕೆ ನೀರು ಸಬರಾಜು ಸಂಪೂರ್ಣ ವ್ಯತ್ಯಯ

ಮಂಗಳೂರು, ಫೆಬ್ರವರಿ 22, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರಪಾಲಿಕೆ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್ ಎಲ್ ಪಿ ಎಸ್ ನಂ-2 80 ಎಂ ಎಲ್ ಡಿ ಸ್ಥಾವರದಲ್ಲಿ ಹಾಗೂ ಎಚ್ ಎಲ್ ಪಿ ಎಸ್ ನಂ-2 18 ಎಂ ಜಿ ಡಿ ಮೆಸ್ಕಾಂ ತುರ್ತು ದುರಸ್ತಿ ಕಾಮಗಾರಿ ಇರುವ ಕಾರಣ ಫೆಬ್ರವರಿ 24 ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ಸರಬರಾಜು ನಿಲುಗಡೆಗೊಳಿಸಲಾಗುತ್ತಿದ್ದು, ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ಡ್ಯಾಂನಲ್ಲಿ ಮೆಸ್ಕಾಂ ತುರ್ತು ದುರಸ್ತಿ ಹಿನ್ನಲೆ : ಫೆ 24 ರಂದು ಮಂಗಳೂರು ನಗರಕ್ಕೆ ನೀರು ಸಬರಾಜು ಸಂಪೂರ್ಣ ವ್ಯತ್ಯಯ Rating: 5 Reviewed By: karavali Times
Scroll to Top