ಮಂಗಳೂರು, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಮಧ್ಯ ಪ್ರಾಚ್ಯ ಹಾಗೂ ಗಲ್ಫ್ ದೇಶಗಳಲ್ಲಿ ನಡೆಯುವ ಯುದ್ದದ ಕಾರಣ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ದೇಶಗಳಲ್ಲಿ ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಮಾಹಿತಿಯಿದೆ. ದಕ್ಷಿಣ ಕನ್ನಡ ಜಿಲ್ಲೆಯವರು ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ ಈ ದೇಶಗಳಲ್ಲಿರುವ ಕಂಟ್ರೋಲ್ ರೂಂಗೆ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರವಾಣಿ ಕರೆಮಾಡಿ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಭಾರತೀಯ ರಾಯಭಾರ ಕಛೇರಿಯ ಸಹಾಯವಾಣಿ ಕೇಂದ್ರಗಳ ದೂರವಾಣಿ ಸಂಖ್ಯೆಗಳು :
ಇಸ್ರೇಲ್ : +972-54-7520711
ಇರಾನ್ :+989128109115, +989128109109, +99128109102, +989932179359,
ಸೌದಿ ಅರೇಬಿಯ-ರಿಯಾದ್ : 00-966-11-4884697/ ವಾಟ್ಸಪ್ 00-966-542126748/ ಟೋಲ್ ಫ್ರೀ : 8002440003,
ಜಿದ್ದಾ: ವಾಟ್ಸಪ್ +99653620704, ಲ್ಯಾಂಡ್ ಲೈನ್ : 00 966 126648660/00 966 12 2614093, ಮೊಬೈಲ್ +966566122301/ ಟೋಲ್ ಫ್ರೀ 8002440003,
ಯು.ಎ.ಇ : ಟೋಲ್ ಫ್ರೀ : 800-46342, ವಾಟ್ಸಪ್ : +971543090571,
ಕತಾರ್ : 00974-55647502,
ಬಹರೇನ್ : 00973-39418071,
ಜೋರ್ಡಾನ್ : 00962-770 422 276,
ಒಮಾನ್ : ಟೋಲ್ ಫ್ರೀ 80071234/ ವಾಟ್ಸಪ್ : +968 9828 2270,
ಇರಾಕ್ : +9647716511185 (ಇಂಗ್ಲಿಸ್ ಹಾಗೂ ಹಿಂದಿ), +964770444 4899 (ಅರೇಬಿಕ್)
ಕುವೈಟ್ : +965 65501946,
ಪ್ಯಾಲೆಸ್ತೀನ್ : +970592916418,
ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ (24*7) ಕೇಂದ್ರದ ದೂರವಾಣಿ ಸಂಖ್ಯೆ : 0824-2442590,
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ 080-22340676, 080-22253707















0 comments:
Post a Comment