ದ್ವಿತೀಯ ಪಿಯುಸಿ ಪರೀಕ್ಷೆ : ಭೂಗೋಳ ಶಾಸ್ತ್ರ 9 ಮಂದಿ, ಸಂಖ್ಯಾಶಾಸ್ತ್ರ ಪರೀಕ್ಷೆಗೆ 19 ಮಂದಿ ಗೈರು, ಮನೋವಿಜ್ಞಾನ ನೂರು ಶೇಕಡಾ ಹಾಜರು - Karavali Times ದ್ವಿತೀಯ ಪಿಯುಸಿ ಪರೀಕ್ಷೆ : ಭೂಗೋಳ ಶಾಸ್ತ್ರ 9 ಮಂದಿ, ಸಂಖ್ಯಾಶಾಸ್ತ್ರ ಪರೀಕ್ಷೆಗೆ 19 ಮಂದಿ ಗೈರು, ಮನೋವಿಜ್ಞಾನ ನೂರು ಶೇಕಡಾ ಹಾಜರು - Karavali Times

728x90

2 March 2026

ದ್ವಿತೀಯ ಪಿಯುಸಿ ಪರೀಕ್ಷೆ : ಭೂಗೋಳ ಶಾಸ್ತ್ರ 9 ಮಂದಿ, ಸಂಖ್ಯಾಶಾಸ್ತ್ರ ಪರೀಕ್ಷೆಗೆ 19 ಮಂದಿ ಗೈರು, ಮನೋವಿಜ್ಞಾನ ನೂರು ಶೇಕಡಾ ಹಾಜರು

ಮಂಗಳೂರು, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಮಾ 2 ರಂದು ಸೋಮವಾರ ನಡೆದ ದ್ವಿತೀಯ ಪಿ.ಯು.ಸಿ ಭೂಗೋಳ ಶಾಸ್ತ್ರ ಪರೀಕ್ಷೆಗೆ  112 ವಿದ್ಯಾರ್ಥಿಗಳು  ಹಾಜರಾಗಿದ್ದು, 9 ವಿದ್ಯಾರ್ಥಿಗಳು  ಗೈರು ಹಾಜರಾಗಿದ್ದರು. ಸಂಖ್ಯಾಶಾಸ್ತ್ರ ಪರೀಕ್ಷೆಗೆ 5500 ವಿದ್ಯಾರ್ಥಿಗಳು ಹಾಜರಾಗಿದ್ದು, 19 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಮನೋವಿಜ್ಞಾನ ಪರೀಕ್ಷೆಗೆ ಎಲ್ಲಾ 215 ವಿದ್ಯಾರ್ಥಿಗಳು ಹಾಜರಾಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ದ್ವಿತೀಯ ಪಿಯುಸಿ ಪರೀಕ್ಷೆ : ಭೂಗೋಳ ಶಾಸ್ತ್ರ 9 ಮಂದಿ, ಸಂಖ್ಯಾಶಾಸ್ತ್ರ ಪರೀಕ್ಷೆಗೆ 19 ಮಂದಿ ಗೈರು, ಮನೋವಿಜ್ಞಾನ ನೂರು ಶೇಕಡಾ ಹಾಜರು Rating: 5 Reviewed By: karavali Times
Scroll to Top