ಸ್ವಾಭಿಮಾನ ಸಾರಥಿ ಯೋಜನೆಯಡಿ ಪಿಕಪ್ ವಾಹನ ವಿತರಣೆ - Karavali Times ಸ್ವಾಭಿಮಾನ ಸಾರಥಿ ಯೋಜನೆಯಡಿ ಪಿಕಪ್ ವಾಹನ ವಿತರಣೆ - Karavali Times

728x90

9 March 2026

ಸ್ವಾಭಿಮಾನ ಸಾರಥಿ ಯೋಜನೆಯಡಿ ಪಿಕಪ್ ವಾಹನ ವಿತರಣೆ

ಬಂಟ್ವಾಳ, ಮಾರ್ಚ್ 09, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನ್ಯಾಕ್ ಅವರ ಶಿಫಾರಸ್ಸಿನ ಮೇರೆಗೆ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಸ್ವಾಭಿಮಾನ ಸಾರಥಿ ಯೋಜನೆಯಡಿ ಆಯ್ಕೆಗೊಂಡ ಪಿಲಿಮೊಗರು ಗ್ರಾಮದ ಬಸ್ತಿಕಕೋಡಿ ನಿವಾಸಿ ಅಶೋಕ್ ಪೂಜಾರಿ ಅವರಿಗೆ ಶಾಸಕರ ಉಪಸ್ಥಿತಿಯಲ್ಲಿ ಪಿಕಪ್ ವಾಹನವನ್ನು ಸಂಸದ ಕ್ಯಾ ಬ್ರಿಜೇಶ್ ಚೌಟ ಹಸ್ತಾಂತರಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸ್ವಾಭಿಮಾನ ಸಾರಥಿ ಯೋಜನೆಯಡಿ ಪಿಕಪ್ ವಾಹನ ವಿತರಣೆ Rating: 5 Reviewed By: karavali Times
Scroll to Top