ಎಸ್ಸೆಸ್ಸೆಲ್ಸಿ : ದ್ವಿತೀಯ ಭಾಷಾ ಪರೀಕ್ಷೆಗೆ 222 ಮಂದಿ ವಿದ್ಯಾರ್ಥಿಗಳು ಗೈರು - Karavali Times ಎಸ್ಸೆಸ್ಸೆಲ್ಸಿ : ದ್ವಿತೀಯ ಭಾಷಾ ಪರೀಕ್ಷೆಗೆ 222 ಮಂದಿ ವಿದ್ಯಾರ್ಥಿಗಳು ಗೈರು - Karavali Times

728x90

25 March 2026

ಎಸ್ಸೆಸ್ಸೆಲ್ಸಿ : ದ್ವಿತೀಯ ಭಾಷಾ ಪರೀಕ್ಷೆಗೆ 222 ಮಂದಿ ವಿದ್ಯಾರ್ಥಿಗಳು ಗೈರು

ಮಂಗಳೂರು, ಮಾರ್ಚ್ 25, 2026 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಮಾ 25 ರಂದು ಬುಧವಾರ ನಡೆದ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷಾ ಪರೀಕ್ಷೆಗೆ 28,187 ವಿದ್ಯಾರ್ಥಿಗಳು ಹಾಜರಾಗಿದ್ದು, 222 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ : ದ್ವಿತೀಯ ಭಾಷಾ ಪರೀಕ್ಷೆಗೆ 222 ಮಂದಿ ವಿದ್ಯಾರ್ಥಿಗಳು ಗೈರು Rating: 5 Reviewed By: karavali Times
Scroll to Top