ಎಸ್ಸೆಸ್ಸೆಲ್ಸಿ : ವಿಜ್ಞಾನ ಪರೀಕ್ಷೆಗೆ 229 ಮಂದಿ ಗೈರು ಹಾಜರಿ - Karavali Times ಎಸ್ಸೆಸ್ಸೆಲ್ಸಿ : ವಿಜ್ಞಾನ ಪರೀಕ್ಷೆಗೆ 229 ಮಂದಿ ಗೈರು ಹಾಜರಿ - Karavali Times

728x90

24 March 2026

ಎಸ್ಸೆಸ್ಸೆಲ್ಸಿ : ವಿಜ್ಞಾನ ಪರೀಕ್ಷೆಗೆ 229 ಮಂದಿ ಗೈರು ಹಾಜರಿ

ಮಂಗಳೂರು, ಮಾರ್ಚ್ 24, 2026 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಗೆ 28500 ವಿದ್ಯಾರ್ಥಿಗಳು ಹಾಜರಾಗಿದ್ದು, 229 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ : ವಿಜ್ಞಾನ ಪರೀಕ್ಷೆಗೆ 229 ಮಂದಿ ಗೈರು ಹಾಜರಿ Rating: 5 Reviewed By: karavali Times
Scroll to Top