ಪಿಯುಸಿ ಫಲಿತಾಂಶ : ಇನೋಳಿ ಬ್ಯಾರೀಸ್ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮಾ ಸುಮಯ್ಯ ಫರ್ ಹಾ ಡಿಸ್ಟಿಂಕ್ಷನ್ ತೇರ್ಗಡೆ - Karavali Times ಪಿಯುಸಿ ಫಲಿತಾಂಶ : ಇನೋಳಿ ಬ್ಯಾರೀಸ್ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮಾ ಸುಮಯ್ಯ ಫರ್ ಹಾ ಡಿಸ್ಟಿಂಕ್ಷನ್ ತೇರ್ಗಡೆ - Karavali Times

728x90

10 April 2026

ಪಿಯುಸಿ ಫಲಿತಾಂಶ : ಇನೋಳಿ ಬ್ಯಾರೀಸ್ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮಾ ಸುಮಯ್ಯ ಫರ್ ಹಾ ಡಿಸ್ಟಿಂಕ್ಷನ್ ತೇರ್ಗಡೆ

ಬಂಟ್ವಾಳ, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇನೋಳಿ ಬ್ಯಾರೀಸ್ ಇಂಟಿಗ್ರೇಟೆಡ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಸುಮಯ್ಯ ಫರ್ ಹಾ ಅವರು ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ 546 ಅಂಕ ಗಳಿಸಿದ್ದು, 91 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿರುತ್ತಾರೆ. ಈಕೆ ಬಂಟ್ವಾಳದ ನ್ಯಾಯಾಂಗ ಇಲಾಖಾ ನೌಕರ ಶಾಹುಲ್ ಹಮೀದ್ ವಗ್ಗ ಹಾಗೂ ನಸೀಮಾ ದಂಪತಿಯ ಪುತ್ರಿ.

  • Blogger Comments
  • Facebook Comments

0 comments:

Post a Comment

Item Reviewed: ಪಿಯುಸಿ ಫಲಿತಾಂಶ : ಇನೋಳಿ ಬ್ಯಾರೀಸ್ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮಾ ಸುಮಯ್ಯ ಫರ್ ಹಾ ಡಿಸ್ಟಿಂಕ್ಷನ್ ತೇರ್ಗಡೆ Rating: 5 Reviewed By: karavali Times
Scroll to Top