ಇತ್ತೀಚೆಗೆ ನಿಧನರಾದ ಮುಹಮ್ಮದ್ ನಂದರಬೆಟ್ಟು ಮನೆಗೆ ಸ್ಪೀಕರ್ ಡಾ. ಯು.ಟಿ. ಖಾದರ್ ಭೇಟಿ - Karavali Times ಇತ್ತೀಚೆಗೆ ನಿಧನರಾದ ಮುಹಮ್ಮದ್ ನಂದರಬೆಟ್ಟು ಮನೆಗೆ ಸ್ಪೀಕರ್ ಡಾ. ಯು.ಟಿ. ಖಾದರ್ ಭೇಟಿ - Karavali Times

728x90

19 April 2026

ಇತ್ತೀಚೆಗೆ ನಿಧನರಾದ ಮುಹಮ್ಮದ್ ನಂದರಬೆಟ್ಟು ಮನೆಗೆ ಸ್ಪೀಕರ್ ಡಾ. ಯು.ಟಿ. ಖಾದರ್ ಭೇಟಿ

ಬಂಟ್ವಾಳ, ಎಪ್ರಿಲ್ 19, 2026 (ಕರಾವಳಿ ಟೈಮ್ಸ್) : ಇತ್ತೀಚೆಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ಬಂಟ್ವಾಳ ಪುರಸಭಾ ನಿಕಟಪೂರ್ವ ಸದಸ್ಯ ಮುಹಮ್ಮದ್ ನಂದರಬೆಟ್ಟು ಅವರ ಮನೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಮೃತ ಮುಹಮ್ಮದ್ ಅವರ ಮಕ್ಕಳು, ಸಹೋದರ ಹಾಗೂ ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದು, ಅವರ ಜೊತೆ ಮಾತುಕತೆ ನಡೆಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಇತ್ತೀಚೆಗೆ ನಿಧನರಾದ ಮುಹಮ್ಮದ್ ನಂದರಬೆಟ್ಟು ಮನೆಗೆ ಸ್ಪೀಕರ್ ಡಾ. ಯು.ಟಿ. ಖಾದರ್ ಭೇಟಿ Rating: 5 Reviewed By: karavali Times
Scroll to Top