ಕೇರಳ ನೂತನ ಸಿಎಂ ಆಗಿ ವಿ.ಡಿ. ಸತೀಶನ್ ಆಯ್ಕೆ, ಜನಾಭಿಪ್ರಾಯಯಕ್ಕೆ ಹೈಕಮಾಂಡ್ ಮನ್ನಣೆ : ಅಬ್ಬಾಸ್ ಅಲಿ - Karavali Times ಕೇರಳ ನೂತನ ಸಿಎಂ ಆಗಿ ವಿ.ಡಿ. ಸತೀಶನ್ ಆಯ್ಕೆ, ಜನಾಭಿಪ್ರಾಯಯಕ್ಕೆ ಹೈಕಮಾಂಡ್ ಮನ್ನಣೆ : ಅಬ್ಬಾಸ್ ಅಲಿ - Karavali Times

728x90

14 May 2026

ಕೇರಳ ನೂತನ ಸಿಎಂ ಆಗಿ ವಿ.ಡಿ. ಸತೀಶನ್ ಆಯ್ಕೆ, ಜನಾಭಿಪ್ರಾಯಯಕ್ಕೆ ಹೈಕಮಾಂಡ್ ಮನ್ನಣೆ : ಅಬ್ಬಾಸ್ ಅಲಿ

ಬಂಟ್ವಾಳ, ಮೇ 14, 2026 (ಕರಾವಳಿ ಟೈಮ್ಸ್) : ಕೇರಳ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಯುಡಿಎಫ್ ನಾಯಕ ವಿ ಡಿ ಸತೀಶನ್ ಆಯ್ಕೆಯಾಗಿದ್ದು, ಜನರ ಅಭಿಪ್ರಾಯಕ್ಕೆ ಹೈಕಮಾಂಡ್ ಮನ್ನಣೆ ನೀಡಿದಂತಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹೇಳಿದ್ದಾರೆ. 

ಈ ಬಗ್ಗೆ ಹೇಳಿಕೆ ನೀಡಿದ ಅವರು, ಸರ್ವ ಧರ್ಮದವರನ್ನು ಹಾಗೂ ಯುಡಿಎಫ್ ಮೈತ್ರಿಕೂಟದ ಎಲ್ಲಾ ನಾಯಕರುಗಳನ್ನು ಒಟ್ಟಾಗಿ ನಿರಂತರ ವಿಶ್ವಾಸಕ್ಕೆ ಪಡೆದುಕೊಂಡು ಕಠಿಣ ಪರಿಶ್ರಮದಿಂದ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸತೀಶನ್ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿರುವುದು ಜನಾಭಿಪ್ರಾಯತಕ್ಕೆ ನೀಡಿರುವ ಮನ್ನಣೆಯಾಗಿದೆ ಎಂದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೇರಳ ನೂತನ ಸಿಎಂ ಆಗಿ ವಿ.ಡಿ. ಸತೀಶನ್ ಆಯ್ಕೆ, ಜನಾಭಿಪ್ರಾಯಯಕ್ಕೆ ಹೈಕಮಾಂಡ್ ಮನ್ನಣೆ : ಅಬ್ಬಾಸ್ ಅಲಿ Rating: 5 Reviewed By: karavali Times
Scroll to Top