ಉಪ್ಪಿನಂಗಡಿ : ರೋಡ್ ರೋಲರ್ ಹರಿದು ಬಿಹಾರ ಮೂಲದ ಕಾರ್ಮಿಕ ದಾರುಣ ಮೃತ್ಯು - Karavali Times ಉಪ್ಪಿನಂಗಡಿ : ರೋಡ್ ರೋಲರ್ ಹರಿದು ಬಿಹಾರ ಮೂಲದ ಕಾರ್ಮಿಕ ದಾರುಣ ಮೃತ್ಯು - Karavali Times

728x90

10 May 2026

ಉಪ್ಪಿನಂಗಡಿ : ರೋಡ್ ರೋಲರ್ ಹರಿದು ಬಿಹಾರ ಮೂಲದ ಕಾರ್ಮಿಕ ದಾರುಣ ಮೃತ್ಯು

ಉಪ್ಪಿನಂಗಡಿ, ಮೇ 10, 2026 (ಕರಾವಳಿ ಟೈಮ್ಸ್) : ರೋಡ್ ರೋಲರ್ ಹರಿದು ಬಿಹಾರ ಮೂಲದ ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಗಾಂಧಿ ಪಾರ್ಕ್ ಆದಿತ್ಯ ಹೋಟೆಲ್ ಬಳಿ ಮೇ 9 ರಂದು ಸಂಭವಿಸಿದೆ. 

ಮೃತ ಕಾರ್ಮಿಕನನ್ನು ಬಿಹಾರ ಮೂಲದ ರಾಮಚಂದ್ರ ಶಿಕಾರಿ (56) ಎಂದು ಹೆಸರಿಸಲಾಗಿದೆ. ರೋಡ್ ರೋಲರ್ ಚಾಲಕ ಎಸ್ ಕೆ ಕಾಜಲ್ ಅವರು ಚಲಾಯಿಸುತ್ತಿದ್ದ ರೋಡ್ ರೋಲರ್ ಶಿಕಾರಿ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಿನಂಗಡಿ : ರೋಡ್ ರೋಲರ್ ಹರಿದು ಬಿಹಾರ ಮೂಲದ ಕಾರ್ಮಿಕ ದಾರುಣ ಮೃತ್ಯು Rating: 5 Reviewed By: karavali Times
Scroll to Top