ಜೂನ್ 6 ರಂದು (ನಾಳೆ) ಮಧ್ಯಾಹ್ನ ಸಿಇಟಿ ಫಲಿತಾಂಶ ಪ್ರಕಟ - Karavali Times ಜೂನ್ 6 ರಂದು (ನಾಳೆ) ಮಧ್ಯಾಹ್ನ ಸಿಇಟಿ ಫಲಿತಾಂಶ ಪ್ರಕಟ - Karavali Times

728x90

5 June 2026

ಜೂನ್ 6 ರಂದು (ನಾಳೆ) ಮಧ್ಯಾಹ್ನ ಸಿಇಟಿ ಫಲಿತಾಂಶ ಪ್ರಕಟ

 ಬೆಂಗಳೂರು, ಜೂನ್ 05, 2026 (ಕರಾವಳಿ ಟೈಮ್ಸ್) : ಕಳೆದ ಎಪ್ರಿಲ್ 22, 23, 24 ರಂದು ನಡೆದಿದ್ದ 2026ರ ಯುಜಿಸಿಇಟಿ ಪರೀಕ್ಷಾ ಫಲಿತಾಂಶ ಜೂನ್ 6 ರಂದು (ನಾಳೆ) ಪ್ರಕಟಗೊಳ್ಳಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾಹಿತಿ ನೀಡಿದೆ.

ಶನಿವಾರ ಬೆಳಿಗ್ಗೆ 12 ಗಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆ ನಂತರ ಇಲಾಖಾ ವೆಬ್‌ಸೈಟಿನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಮಾಹಿತಿ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಜೂನ್ 6 ರಂದು (ನಾಳೆ) ಮಧ್ಯಾಹ್ನ ಸಿಇಟಿ ಫಲಿತಾಂಶ ಪ್ರಕಟ Rating: 5 Reviewed By: lk
Scroll to Top