ಪಲ್ಸ್ ಪೋಲಿಯೋ ಲಸಿಕೆ : ದ.ಕ. ಜಿಲ್ಲೆಯಲ್ಲಿ ಮೊದಲ ದಿನ 97.2 ಶೇಕಡಾ ಸಾಧನೆ - Karavali Times ಪಲ್ಸ್ ಪೋಲಿಯೋ ಲಸಿಕೆ : ದ.ಕ. ಜಿಲ್ಲೆಯಲ್ಲಿ ಮೊದಲ ದಿನ 97.2 ಶೇಕಡಾ ಸಾಧನೆ - Karavali Times

728x90

28 June 2026

ಪಲ್ಸ್ ಪೋಲಿಯೋ ಲಸಿಕೆ : ದ.ಕ. ಜಿಲ್ಲೆಯಲ್ಲಿ ಮೊದಲ ದಿನ 97.2 ಶೇಕಡಾ ಸಾಧನೆ

ಮಂಗಳೂರು, ಜೂನ್ 28, 2026 (ಕರಾವಳಿ ಟೈಮ್ಸ್) : ಪಲ್ಸ್ ಪೋಲಿಯೋ ಲಸಿಕಾ ಮೊದಲ ದಿನ ಜೂನ್ 28 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97.2 ಶೇಕಡಾ ಸಾಧನೆ ಮಾಡಿದೆ. 

ಜಿಲ್ಲೆಯಲ್ಲಿ ಒಟ್ಟು 1,40,677 ಮಂದಿ 5 ವರ್ಷದೊಳಗಿನ ಮಕ್ಕಳ ಪೈಕಿ ಮೊದಲ ದಿನವೇ 1,36,717 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಬಂಟ್ವಾಳದಲ್ಲಿ 96.8 ಶೇಕಡಾ, ಬೆಳ್ತಂಗಡಿ 103.4 ಶೇಕಡಾ, ಮಂಗಳೂರು 93.1 ಶೇಕಡಾ, ಪುತ್ತೂರು 102.4 ಶೇಕಡಾ, ಸುಳ್ಯ 106.2 ಶೇಖಡಾ ಲಸಿಕಾ ಸಾಧನೆ ವರದಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪಲ್ಸ್ ಪೋಲಿಯೋ ಲಸಿಕೆ : ದ.ಕ. ಜಿಲ್ಲೆಯಲ್ಲಿ ಮೊದಲ ದಿನ 97.2 ಶೇಕಡಾ ಸಾಧನೆ Rating: 5 Reviewed By: karavali Times
Scroll to Top