ನೆಟ್ಲಮುಡ್ನೂರು : ಮನೆಯಂಗಳದಲ್ಲಿ ನಿಲ್ಲಿಸಿದ್ದ 2 ಲಾರಿಗಳ ಬ್ಯಾಟರಿಗಳ ಕಳವು - Karavali Times ನೆಟ್ಲಮುಡ್ನೂರು : ಮನೆಯಂಗಳದಲ್ಲಿ ನಿಲ್ಲಿಸಿದ್ದ 2 ಲಾರಿಗಳ ಬ್ಯಾಟರಿಗಳ ಕಳವು - Karavali Times

728x90

13 June 2026

ನೆಟ್ಲಮುಡ್ನೂರು : ಮನೆಯಂಗಳದಲ್ಲಿ ನಿಲ್ಲಿಸಿದ್ದ 2 ಲಾರಿಗಳ ಬ್ಯಾಟರಿಗಳ ಕಳವು

ಬಂಟ್ವಾಳ, ಜೂನ್ 13, 2026 (ಕರಾವಳಿ ಟೈಮ್ಸ್) : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಲಾರಿಗಳ ಬ್ಯಾಟರಿಗಳನ್ನು ಕಳವುಗೈದ ಘಟನೆ ಜೂನ್ 9 ರಂದು ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿ ಕಾರ್ತಿಕ್ ಜೋಗಿ (22) ಅವರಿಗೆ ಸೇರಿದ ಎರಡು ಲಾರಿಗಳ ಬ್ಯಾಟರಿಗಳನ್ನು ಕಳವುಗೈಯಲಾಗಿದೆ. ಜೂನ್ 8 ರಂದು ಲಾರಿಗಳನ್ನು ನಿಲ್ಲಿಸಲಾಗಿದ್ದು, ಜೂನ್ 9 ರಂದು ಬೆಳಿಗ್ಗೆ ಲಾರಿ ಸ್ಟಾರ್ಟ್ ಮಾಡುವಾಗ ಬ್ಯಾಟರಿ ಕಳವಾಗಿರುವುದು ಗಮನಕ್ಕೆ ಬಂದಿದೆ.

  • Blogger Comments
  • Facebook Comments

0 comments:

Post a Comment

Item Reviewed: ನೆಟ್ಲಮುಡ್ನೂರು : ಮನೆಯಂಗಳದಲ್ಲಿ ನಿಲ್ಲಿಸಿದ್ದ 2 ಲಾರಿಗಳ ಬ್ಯಾಟರಿಗಳ ಕಳವು Rating: 5 Reviewed By: karavali Times
Scroll to Top