ಮಾಣಿಲ : ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿ ಬಂಟ್ವಾಳ, ಜೂನ್ 16, 2026 (ಕರಾವಳಿ ಟೈಮ್ಸ್) : ಮಾಣಿಲ ಗ್ರಾಮದ ಮಾಣಿ ಮೂಲೆ ನಿವಾಸಿ ರಘುರಾಮ ಪಾಠಾಳಿ ಬಿನ್ ಚಂದು ಪಾಠಾಳಿ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. Monday, June 15, 2026 Bantwal Karavali Karnakataka State News Rain Damage Rain Problem
0 comments:
Post a Comment