ಜುಲೈ 10ರವರೆಗೆ ಟ್ರಾಫಿಕ್ ದಂಡಕ್ಕೆ 50 ಶೇಕಡಾ ರಿಯಾಯಿತಿ : ಪೊಲೀಸ್ ಇಲಾಖೆ ಸೂಚನೆ - Karavali Times ಜುಲೈ 10ರವರೆಗೆ ಟ್ರಾಫಿಕ್ ದಂಡಕ್ಕೆ 50 ಶೇಕಡಾ ರಿಯಾಯಿತಿ : ಪೊಲೀಸ್ ಇಲಾಖೆ ಸೂಚನೆ - Karavali Times

728x90

22 June 2026

ಜುಲೈ 10ರವರೆಗೆ ಟ್ರಾಫಿಕ್ ದಂಡಕ್ಕೆ 50 ಶೇಕಡಾ ರಿಯಾಯಿತಿ : ಪೊಲೀಸ್ ಇಲಾಖೆ ಸೂಚನೆ

ಮಂಗಳೂರು, ಜೂನ್ 22, 2026 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರದ ವಿಶೇಷ ವಿನಾಯಿತಿಯಡಿ ಮೇ 2026 ರವರೆಗೆ ನೋಂದಾಯಿಸಲಾದ ಬಾಕಿ ಸಂಚಾರ ಇ-ಚಲನ್‍ಗಳಿಗೆ 50% ರಿಯಾಯಿತಿ ನೀಡಲಾಗಿದೆ. ಜೂನ್ 21 ರಿಂದ ಜುಲೈ 10ರವರೆಗೆ ಈ ರಿಯಾಯಿತಿ ಸೌಲಭ್ಯ ಬಳಸಿ ಸಾರ್ವಜನಿಕರು ದಂಡ ಪಾವತಿಸಿ ರಿಯಾಯಿತಿಯ ಲಾಭ ಪಡೆಯಬಹುದು. ಆ ಮೂಲಕ ಸುರಕ್ಷಿತ ಸಂಚಾರ ನಡೆಸಬಹುದು ಎಂದು ಸಂಚಾರಿ ಪೊಲೀಸ್ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜುಲೈ 10ರವರೆಗೆ ಟ್ರಾಫಿಕ್ ದಂಡಕ್ಕೆ 50 ಶೇಕಡಾ ರಿಯಾಯಿತಿ : ಪೊಲೀಸ್ ಇಲಾಖೆ ಸೂಚನೆ Rating: 5 Reviewed By: karavali Times
Scroll to Top