ಎಸ್ಸಿ, ಎಸ್ಟಿ ಸಣ್ಣ ಉದ್ಯಮದಾರರನ್ನು ಪ್ರೋತ್ಸಾಗಿಹಿಸಲು ಮೊಬೈಲ್ ಕ್ಯಾಂಟೀನ್ ಖರೀದಿಗೆ ಅರ್ಜಿ ಆಹ್ವಾನ - Karavali Times ಎಸ್ಸಿ, ಎಸ್ಟಿ ಸಣ್ಣ ಉದ್ಯಮದಾರರನ್ನು ಪ್ರೋತ್ಸಾಗಿಹಿಸಲು ಮೊಬೈಲ್ ಕ್ಯಾಂಟೀನ್ ಖರೀದಿಗೆ ಅರ್ಜಿ ಆಹ್ವಾನ - Karavali Times

728x90

24 July 2026

ಎಸ್ಸಿ, ಎಸ್ಟಿ ಸಣ್ಣ ಉದ್ಯಮದಾರರನ್ನು ಪ್ರೋತ್ಸಾಗಿಹಿಸಲು ಮೊಬೈಲ್ ಕ್ಯಾಂಟೀನ್ ಖರೀದಿಗೆ ಅರ್ಜಿ ಆಹ್ವಾನ

ಮಂಗಳೂರು, ಜುಲೈ 24, 2026 (ಕರಾವಳಿ ಟೈಮ್ಸ್) : 2025-26ನೇ ಸಾಲಿನಲ್ಲಿ ಎಸ್.ಸಿ. ಎಸ್.ಟಿ/ ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಮೊಬೈಲ್ ಕ್ಯಾಂಟೀನ್ ಖರೀದಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 1 ಕೊನೆಯ ದಿನ. ಆಸಕ್ತ ಅರ್ಜಿದಾರರು ಅರ್ಜಿ ನಮೂನೆಯನ್ನು ಪಡೀಲ್ “ಪ್ರಜಾಸೌಧ” ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕೇಂದ್ರದಲ್ಲಿ 2ನೇ ಮಹಡಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಛೇರಿಯನ್ನು (0824-2453926/9844535509) ಸಂಪರ್ಕಿಸಿ ಪಡೆಯಬಹುದು ಎಂದು  ಪ್ರವಾಸೋದ್ಯಮ ಇಲಾಖೆ ಉಪಟಿiರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸಿ, ಎಸ್ಟಿ ಸಣ್ಣ ಉದ್ಯಮದಾರರನ್ನು ಪ್ರೋತ್ಸಾಗಿಹಿಸಲು ಮೊಬೈಲ್ ಕ್ಯಾಂಟೀನ್ ಖರೀದಿಗೆ ಅರ್ಜಿ ಆಹ್ವಾನ Rating: 5 Reviewed By: karavali Times
Scroll to Top