ಬಂಟ್ವಾಳ, ಜುಲೈ 27 2026 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಮಳೆ ಬಿರುಸು ಕಡಿಮೆಯಾಗಿದ್ದರೂ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ. ಬಿ ಮೂಡ ಗ್ರಾಮದ ಪರ್ಲಿಯ ಸರಕಾರಿ ವಸತಿ ಗೃಹದ ಹಿಂದುಗಡೆ ಕೊಡಂಗೆ ನಿವಾಸಿ ವಿಶ್ವನಾಥ ಅವರ ಮನೆಗೆ ಹೋಗುವ ರಸ್ತೆಯ ಸನಿಹದಲ್ಲಿ ಬೃಹದಾಕಾರದ ಮರ ಬೀಳುವ ಸ್ಥಿತಿಯಲ್ಲಿದೆ. ಬರಿಮಾರು ಗ್ರಾಮದ ಗಾಣದ ಪಾಲು ನಿವಾಸಿ ಲೀಲಾ ಕೋಂ ಸುಂದರ ಪೂಜಾರಿ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
27 July 2026
- Blogger Comments
- Facebook Comments
Subscribe to:
Post Comments (Atom)











0 comments:
Post a Comment