ಬಂಟ್ವಾಳ, ಜುಲೈ 09, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಗ್ರಾಮದ ಉಪ್ಪುಗುಡ್ಡೆ ನಿವಾಸಿ ಇಬ್ರಾಹಿಂ ಬಿನ್ ಹಾಜಿ ಪಿ ಮೊಹಮ್ಮದ್ ಅವರ ಮನೆಯ ಹಿಂಬದಿಗೆ ಬರೆ ಜರಿದು ಬಿದ್ದು ಹಾನಿ ಸಂಭವಿಸಿದೆ. ಐಸಾಬಿ ಕೋಂ ಅಬೂಬಕ್ಕರ್ ಅವರ ಮನೆಯ ತೀರಾ ಸಮೀಪದಲ್ಲಿ ಕಲ್ಲು ಮಣ್ಣಿನ ಬರೆ ಜರಿಯುತ್ತಿದ್ದು ಮನೆಗೆ ಅಪಾಯಕಾರಿಯಾಗಿದೆ.
0 comments:
Post a Comment