ಮಳೆ-ಗಾಳಿಗೆ ನೆಹರುನಗರ ಶರೀಫ್ ಅವರ ಹಳೆ ಮನೆ ಕುಸಿತ ಬಂಟ್ವಾಳ, ಜುಲೈ 02, 2026 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ನೆಹರು ನಗರ ನಿವಾಸಿ ಶರೀಫ್ ಎಂಬವರಿಗೆ ಸೇರಿದ, ವಾಸ್ತವ್ಯ ಇಲ್ಲದ ಹಳೆ ಮನೆ ಕುಸಿದಿರುತ್ತದೆ. ಮನೆಯ ಮಾಲೀಕರೆ ಹಂಚು ಇತ್ಯಾದಿ ಸಾಮಗ್ರಿಗಳನ್ನು ತೆರವುಗೊಳಿಸಿರುತ್ತಾರೆ. Thursday, July 02, 2026 Bantwal House Damage Karavali Karnakataka State News Rain Damage Rain Problem
0 comments:
Post a Comment