ವಾರಂಟ್ ಆಸಾಮಿಗೆ ರೀಕಾಲ್ ಮಾಡಲು ಅವಕಾಶ ಕಲ್ಪಿಸಿದ ಎಚ್.ಸಿ. ಅಮಾನತುಗೊಳಿಸಿ ಎಸ್ಪಿ ಆದೇಶ - Karavali Times ವಾರಂಟ್ ಆಸಾಮಿಗೆ ರೀಕಾಲ್ ಮಾಡಲು ಅವಕಾಶ ಕಲ್ಪಿಸಿದ ಎಚ್.ಸಿ. ಅಮಾನತುಗೊಳಿಸಿ ಎಸ್ಪಿ ಆದೇಶ - Karavali Times

728x90

7 July 2026

ವಾರಂಟ್ ಆಸಾಮಿಗೆ ರೀಕಾಲ್ ಮಾಡಲು ಅವಕಾಶ ಕಲ್ಪಿಸಿದ ಎಚ್.ಸಿ. ಅಮಾನತುಗೊಳಿಸಿ ಎಸ್ಪಿ ಆದೇಶ

ಮಂಗಳೂರು, ಜುಲೈ 07, 2026 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಠಾಣಾ ಎಚ್ ಸಿ ಮಾಲತೇಶ ಅವರು ವಾರೆಂಟ್ ಆಸಾಮಿಯೊಬ್ಬನನ್ನು ದಸ್ತಗಿರಿ ಮಾಡಿ ಆ ಬಳಿಕ ಆತನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸದೆ, ಆರೋಪಿಯು ತನ್ನ ವಿರುದ್ದ ಜಾರಿಯಾಗಿರುವ ವಾರೆಂಟನ್ನು ರಿ-ಕಾಲ್ ಮಾಡಿಸಿಕೊಳ್ಳಲು ಸಹಕರಿಸಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಸದ್ರಿ ಪೆÇಲೀಸ್ ಸಿಬ್ಬಂದಿಯನ್ನು ಜಿಲ್ಲಾ ಎಸ್ಪಿ ಡಾ ಅರುಣ್ ಅವರು ಜೂನ್ 29 ರಂದು ಸೇವೆಯಿಂದ ಅಮಾನತು ಮಾಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಾರಂಟ್ ಆಸಾಮಿಗೆ ರೀಕಾಲ್ ಮಾಡಲು ಅವಕಾಶ ಕಲ್ಪಿಸಿದ ಎಚ್.ಸಿ. ಅಮಾನತುಗೊಳಿಸಿ ಎಸ್ಪಿ ಆದೇಶ Rating: 5 Reviewed By: karavali Times
Scroll to Top