ರಾಜ್ಯ ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ಅನಂತ ಮೈಸೂರು ಮಾಜಿ ಸಚಿವ ರೈ ಮನೆಗೆ ಭೇಟಿ - Karavali Times ರಾಜ್ಯ ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ಅನಂತ ಮೈಸೂರು ಮಾಜಿ ಸಚಿವ ರೈ ಮನೆಗೆ ಭೇಟಿ - Karavali Times

728x90

3 August 2026

ರಾಜ್ಯ ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ಅನಂತ ಮೈಸೂರು ಮಾಜಿ ಸಚಿವ ರೈ ಮನೆಗೆ ಭೇಟಿ

ಬಂಟ್ವಾಳ, ಆಗಸ್ಟ್ 03, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತ್ ಮೈಸೂರು ಅವರು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಅವರ ಕಳ್ಳಿಗೆ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭ ಬಂಟ್ವಾಳ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಪತ್ರಕರ್ತ ಮೋಹನ್ ಕೆ ಶ್ರೀಯನ್, ಪ್ರಮುಖರಾದ ಗಣೇಶ್ ಪೂಜಾರಿ, ಹರೀಶ್ ಗಾಣಿಗ ಮೈಸೂರು ಮೊದಲಾದವರು ಇದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯ ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ಅನಂತ ಮೈಸೂರು ಮಾಜಿ ಸಚಿವ ರೈ ಮನೆಗೆ ಭೇಟಿ Rating: 5 Reviewed By: karavali Times
Scroll to Top