ಬಂಟ್ವಾಳ, ಆಗಸ್ಟ್ 09, 2026 (ಕರಾವಳಿ ಟೈಮ್ಸ್) : ಗೋಳ್ತಮಜಲು ಗ್ರಾಮದ ಕಲ್ಲಡ್ಕ ಮಸೀದಿ ಬಳಿ ನಿವಾಸಿ ವಸಂತಿ ನಾಯ್ಕ ಕೋಂ ನೀಲಪ್ಪ ಅವರ ಮನೆ ಮೇಲೆ ಮನೆ ಹಿಂದಿನ ಗುಡ್ಡ ಜರಿದು ಹಾನಿ ಸಂಭವಿಸಿದೆ. ಮನೆ ಮಂದಿ ಪ್ರಸ್ತುತ ಅದೇ ಮನೆಯ ಎದುರು ಇರುವ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಇಬ್ರಾಹಿಂ ಅವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿ ಸಂಭವಿಸಿದೆ.















0 comments:
Post a Comment