ಬಂಟ್ವಾಳ ಎ.ಆರ್.ಟಿ.ಒ. ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times ಬಂಟ್ವಾಳ ಎ.ಆರ್.ಟಿ.ಒ. ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times

728x90

15 August 2026

ಬಂಟ್ವಾಳ ಎ.ಆರ್.ಟಿ.ಒ. ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಮೆಲ್ಕಾರಿನಲ್ಲಿರುವ ಬಂಟ್ವಾಳ ಎ.ಆರ್.ಟಿ.ಒ. ಕಚೇರಿ ಆವರಣದಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವ ಶನಿವಾರ ಬೆಳಿಗ್ಗೆ ಆಚರಿಸಲಾಯಿತು.

ಎ.ಆರ್.ಟಿ.ಒ. ಚರಣ್ ಅವರು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು. ಕಚೇರಿ ಅಧೀಕ್ಷಕರುಗಳಾದ ಸಚಿನ್, ಪಮಿತಾ ಶೆಟ್ಟಿ, ಇನ್ಸ್ ಪೆಕ್ಟರ್ ಪ್ರಮೋದ್ ಭಟ್, ಕಚೇರಿ ಪ್ರಮುಖರಾದ ಪ್ರಕಾಶ್, ನವೀನ್, ರಿತೇಶ್, ಜಯರಾಂ, ಪ್ರವೀಣ, ಶ್ರೀನಿವಾಸ್, ಪತ್ರಕರ್ತರಾದ ಯು ಮುಸ್ತಫಾ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಾಶಿವ ಪೈ, ಪಿ ಅಬ್ದುಲ್ ರಫೀಕ್ ಆಲಡ್ಕ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಎ.ಆರ್.ಟಿ.ಒ. ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top