ಈದ್ ಮಿಲಾದ್ ಪ್ರಯುಕ್ತ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಸರಕಾರಿ ರಜೆ ಘೋಷಿಸಿ ಆದೇಶ, ರಾಜ್ಯಾದ್ಯಂತ ಆ 26 ರಂದು ಸಾರ್ವತ್ರಿಕ ರಜೆ - Karavali Times ಈದ್ ಮಿಲಾದ್ ಪ್ರಯುಕ್ತ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಸರಕಾರಿ ರಜೆ ಘೋಷಿಸಿ ಆದೇಶ, ರಾಜ್ಯಾದ್ಯಂತ ಆ 26 ರಂದು ಸಾರ್ವತ್ರಿಕ ರಜೆ - Karavali Times

728x90

24 August 2026

ಈದ್ ಮಿಲಾದ್ ಪ್ರಯುಕ್ತ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಸರಕಾರಿ ರಜೆ ಘೋಷಿಸಿ ಆದೇಶ, ರಾಜ್ಯಾದ್ಯಂತ ಆ 26 ರಂದು ಸಾರ್ವತ್ರಿಕ ರಜೆ

 ಮಂಗಳೂರು, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ಈದ್ ಮಿಲಾದ್ ಪ್ರಯುಕ್ತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 25 ರಂದು ಮಂಗಳವಾರ ಸರಕಾರಿ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. 

 ಉಭಯ ಜಿಲ್ಲೆಯ ಶಾಲಾ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಸರಕಾರಿ ಕಚೇರಿಗಳಿಗೆ ಆಗಸ್ಟ್ 24 ರಂದು ಮಂಗಳವಾರ ರಜೆ ಘೋಷಿಸಲಾಗಿದೆ. ಈಗಾಗಲೇ ನಿಗದಿಯಾಗಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪರೀಕ್ಷೆಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಉಳಿದಂತೆ ರಾಜ್ಯಾದ್ಯಂತ ಆಗಸ್ಟ್ 26 ರಂದು ಸಾರ್ವತ್ರಿಕ ರಜೆ ಇರಲಿದ್ದು ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್26 ರಂದು ಕರ್ತವ್ಯ ದಿನವಾಗಿರುತ್ತದೆ ಎಂದು  ಆದೇಶದಲ್ಲಿ ತಿಳಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಈದ್ ಮಿಲಾದ್ ಪ್ರಯುಕ್ತ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಸರಕಾರಿ ರಜೆ ಘೋಷಿಸಿ ಆದೇಶ, ರಾಜ್ಯಾದ್ಯಂತ ಆ 26 ರಂದು ಸಾರ್ವತ್ರಿಕ ರಜೆ Rating: 5 Reviewed By: lk
Scroll to Top