ಪಂಜಿಕಲ್ಲು : ಮನೆಗೆ ಸಿಡಿಲು ಬಡಿದು ಹಾನಿ ಬಂಟ್ವಾಳ, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಗುಡುಗು ಮಿಂಚು ಸಹಿತ ಭಾರೀ ಗಾಳಿ ಮಳೆ ಆರಂಭಗೊಂಡಿದ್ದು, ಪಂಜಿಕಲ್ಲು ಗ್ರಾಮದ ಸೌತೆ ಬಳ್ಳಿ ನಿವಾಸಿ ವಿಮಲಾ ಕೋಂ ರಾಮ ಪೂಜಾರಿ ಅವರ ಮನೆಗೆ ಸಿಡಿಲು ಬಡಿದು ಭಾಗಶಹಃ ಹಾನಿಯಾಗಿದ್ದು, ಯಾವುದೇ ಜೀವಾಪಾಯ ಸಂಭವಿಸಿಲ್ಲ. Monday, August 24, 2026 Bantwal Karavali Karnakataka State News Rain Damage Rain Problem Sidilu
0 comments:
Post a Comment