ಬಂಟ್ವಾಳ, ಆಗಸ್ಟ್ 25, 2026 (ಕರಾವಳಿ ಟೈಮ್ಸ್) : ನಂದಾವರ ವಿಂಡೀಸ್ ಸ್ಕೂಲ್ ಕ್ಯಾಂಪಸ್ ಸಂಘಟನೆ ವತಿಯಿಂದ 55ನೇ ವರ್ಷದ ಬೃಹತ್ ಮೌಲಿದ್ ಮಜ್ಲಿಸ್ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮವು ಆಗಸ್ಟ್ 29 ರಂದು ಶನಿವಾರ ಸಂಜೆ ನಂದಾವರ ಸರಕಾರಿ ಶಾಲಾ ಬಳಿ ನಡೆಯಲಿದೆ.
ಅಸರ್ ನಮಾಝ್ ಬಳಿಕ ಕ್ಯಾಂಪಸ್ ಕಚೇರಿಯಲ್ಲಿ ಮೌಲಿದ್ ಮಜ್ಲಿಸ್ ನಡೆಯಲಿದ್ದು, ಮಗ್ರಿಬ್ ನಮಾಝ್ ಬಳಿಕ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ವಿಂಡೀಸ್ ಕ್ಯಾಂಪಸ್ ಪ್ರಮುಖ ಎಂ.ಎಸ್. ಇಮ್ರಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















0 comments:
Post a Comment