ಗೋಳ್ತಮಜಲು ಹಾಗೂ ಪೆರ್ನೆ ಗ್ರಾಮದಲ್ಲಿ ಮನೆಗಳಿಗೆ ಹಾನಿ, ನಷ್ಟ ಬಂಟ್ವಾಳ, ಆಗಸ್ಟ್ 28, 2026 (ಕರಾವಳಿ ಟೈಮ್ಸ್) : ಗೋಳ್ತಮಜಲು ಗ್ರಾಮದ ಪಿಲಿಂಜ ಎಂಬಲ್ಲಿನ ದಯಾ ಕೋಂ ರಾಜೇಶ್ ಅವರ ಮನೆ ಮೇಲ್ಛಾವಣಿ ಮಳೆಯಿಂದ ಕುಸಿದು ಹಾನಿ ಸಂಭವಿಸಿದೆ. ಪೆರ್ನೆ ಗ್ರಾಮದ ವಡ್ಡದಗಯ ನಿವಾಸಿ ವಾಸು ಮೂಲ್ಯ ಬಿನ್ ಬಾಬು ಮೂಲ್ಯ ಅವರ ಮನೆಗೆ ಬರೆ ಜರಿದು ಭಾಗಶ: ಹಾನಿ ಸಂಭವಿಸಿದೆ. Friday, August 28, 2026 Bantwal House Damage Karavali Karnakataka State News Rain Damage Rain Problem
0 comments:
Post a Comment