ಮಲ್ಲಿಮೊಗರು ರಸ್ತೆ ಬದಿ ತಡೆಗೋಡೆ ಕುಸಿತ : ಕಳಪೆ ಕಾಮಗಾರಿ ಕಾರಣ ಎಂದ ಸ್ಥಳೀಯರು - Karavali Times ಮಲ್ಲಿಮೊಗರು ರಸ್ತೆ ಬದಿ ತಡೆಗೋಡೆ ಕುಸಿತ : ಕಳಪೆ ಕಾಮಗಾರಿ ಕಾರಣ ಎಂದ ಸ್ಥಳೀಯರು - Karavali Times

728x90

22 August 2026

ಮಲ್ಲಿಮೊಗರು ರಸ್ತೆ ಬದಿ ತಡೆಗೋಡೆ ಕುಸಿತ : ಕಳಪೆ ಕಾಮಗಾರಿ ಕಾರಣ ಎಂದ ಸ್ಥಳೀಯರು

ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ತಾಲೂಕಿನ ಸೋರ್ನಾಡು ಸಮೀಪದ ಭಂಡಸಾಲೆ-ಪಾಲೆದಗುರಿ ರಸ್ತೆ ನಡುವಿನ ಮಲ್ಲಿಮೊಗರು ಎಂಬಲ್ಲಿ ರಸ್ತೆ ಬದಿ ನಿರ್ಮಾಣಗೊಂಡ ತಡೆಗೋಡೆ ಮಳೆಗೆ ಕುಸಿದು ಬಿದ್ದ ಪರಿಣಾಮ ಸ್ಥಳೀಯ ನಿವಾಸಿ ವಿಜಯಲಕ್ಷ್ಮಿ ಸಾಮಾನಿ ಅವರ ಹಟ್ಟಿ ಸಂಪೂರ್ಣ ಹಾ£ಗೀಡಾಗಿದೆ. ಕಳಪೆ ಕಾಮಗಾರಿ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಲ್ಲಿಮೊಗರು ರಸ್ತೆ ಬದಿ ತಡೆಗೋಡೆ ಕುಸಿತ : ಕಳಪೆ ಕಾಮಗಾರಿ ಕಾರಣ ಎಂದ ಸ್ಥಳೀಯರು Rating: 5 Reviewed By: karavali Times
Scroll to Top