ಎಸ್.ಐ.ಆರ್. : ಜಿಲ್ಲೆಯಲ್ಲಿ 16,43,831 ಫಾರ್ಮ್ ಡಿಜಿಟೈಸ್ - Karavali Times ಎಸ್.ಐ.ಆರ್. : ಜಿಲ್ಲೆಯಲ್ಲಿ 16,43,831 ಫಾರ್ಮ್ ಡಿಜಿಟೈಸ್ - Karavali Times

728x90

5 August 2026

ಎಸ್.ಐ.ಆರ್. : ಜಿಲ್ಲೆಯಲ್ಲಿ 16,43,831 ಫಾರ್ಮ್ ಡಿಜಿಟೈಸ್

ಮಂಗಳೂರು, ಆಗಸ್ಟ್ 05, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಆಗಸ್ಟ್ 4 ರವರೆಗೆ  18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 16,43,831 ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ವಿವರ : ಬೆಳ್ತಂಗಡಿ-217959, ಮೂಡಬಿದ್ರೆ-193333, ಮಂಗಳೂರು ನಗರ ಉತ್ತರ-222635, ಮಂಗಳೂರು ನಗರ ದಕ್ಷಿಣ-205074, ಮಂಗಳೂರು-194987, ಬಂಟ್ವಾಳ-211706, ಪುತ್ತೂರು-201494, ಸುಳ್ಯ- 196643.

  • Blogger Comments
  • Facebook Comments

0 comments:

Post a Comment

Item Reviewed: ಎಸ್.ಐ.ಆರ್. : ಜಿಲ್ಲೆಯಲ್ಲಿ 16,43,831 ಫಾರ್ಮ್ ಡಿಜಿಟೈಸ್ Rating: 5 Reviewed By: karavali Times
Scroll to Top