ವೆನ್ಲಾಕ್ ಆರ್.ಎಂ.ಒ ಡಾ. ಸುಧಾಕರ್ ನಿವೃತ್ತಿ : ಡಾ. ಮಧುಸೂಧನ್ ಅವರಿಗೆ ಪ್ರಭಾರ ಕರ್ತವ್ಯ - Karavali Times ವೆನ್ಲಾಕ್ ಆರ್.ಎಂ.ಒ ಡಾ. ಸುಧಾಕರ್ ನಿವೃತ್ತಿ : ಡಾ. ಮಧುಸೂಧನ್ ಅವರಿಗೆ ಪ್ರಭಾರ ಕರ್ತವ್ಯ - Karavali Times

728x90

1 August 2026

ವೆನ್ಲಾಕ್ ಆರ್.ಎಂ.ಒ ಡಾ. ಸುಧಾಕರ್ ನಿವೃತ್ತಿ : ಡಾ. ಮಧುಸೂಧನ್ ಅವರಿಗೆ ಪ್ರಭಾರ ಕರ್ತವ್ಯ

ಮಂಗಳೂರು, ಆಗಸ್ಟ್ 01, 2026 (ಕರಾವಳಿ ಟೈಮ್ಸ್) : ವೆನ್ ಲಾಕ್ ಜಿಲ್ಲಾ ಆಸ್ಪತ್ರೆ ಆರ್.ಎಂ.ಒ ಹುದ್ದೆಯಿಂದ ಡಾ. ಸುಧಾಕರ್ ನಿವೃತ್ತಿ ಹೊಂದಿದ್ದು, ಆಸ್ಪತ್ರೆಯ ಮೈಕ್ರೋ ಬಯಾಲಾಜಿಸ್ಟ್ ಡಾ. ಮಧುಸೂದನ್ (ದೂ.ಸಂ: 9448857048, 8618623268) ಅವರು ಪ್ರಭಾರ ಆರ್.ಎಂ.ಒ ಆಗಿ ಆಗಸ್ಟ್ 1 ರಿಂದ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವೆನ್ ಲಾಕ್ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವೆನ್ಲಾಕ್ ಆರ್.ಎಂ.ಒ ಡಾ. ಸುಧಾಕರ್ ನಿವೃತ್ತಿ : ಡಾ. ಮಧುಸೂಧನ್ ಅವರಿಗೆ ಪ್ರಭಾರ ಕರ್ತವ್ಯ Rating: 5 Reviewed By: karavali Times
Scroll to Top