ಸೆ 25-26 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ - Karavali Times ಸೆ 25-26 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ - Karavali Times

728x90

24 September 2026

ಸೆ 25-26 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ

ಬಂಟ್ವಾಳ, ಸೆಪ್ಟೆಂಬರ್ 24, 2026 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯ ಪಾಣೆಮಂಗಳೂರು ಅಂಚೆ ಕಚೇರಿಯ ವತಿಯಿಂದ ಸೆಪ್ಟೆಂಬರ್ 25 ಹಾಗೂ 26 ರಂದು ದಿನವಿಡೀ ಆಧಾರ್ ಕ್ಯಾಂಪ್ ನಡೆಯಲಿದೆ.  ಬೆಳಿಗ್ಗೆ 8.30 ರಿಂದ ಸಂಜೆ 4.30ರವರೆಗೆ ಈ ಸೇವೆ ದೊರೆಯಲಿದ್ದು, ಹೊಸ ಆಧಾರ್ ಕಾರ್ಡ್, ತಿದ್ದುಪಡಿ, ಬಯೋಮೆಟ್ರಿಕ್ ಅಪ್ಡೇಡ್ ಸಹಿತ ಆಧಾರ್ ಡೌನ್ ಲೋಡ್, ಪ್ರಿಂಟ್ ಮೊದಲಾದ ಎಲ್ಲಾ ತರದ ಸೇವೆಗಳನ್ನು ನೀಡಲಾಗುವುದು ಎಂದು ಪಾಣೆಮಂಗಳೂರು ಅಂಚೆ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸೆ 25-26 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ Rating: 5 Reviewed By: karavali Times
Scroll to Top