ಪಾಣೆಮಂಗಳೂರು : ರಾಜರಾಜೇಶ್ವರಿ ಈವೆಂಟ್ಸ್ ವತಿಯಿಂದ ಸೆ 25 ರಿಂದ 27 ರವರೆಗೆ ಎಚ್.ಎಚ್. ಆಡಿಟೋರಿಯಂನಲ್ಲಿ ಸ್ವದೇಶಿ ವಸ್ತು ಮೇಳ, ಆಹಾರ ಮೇಳ ಹಾಗೂ ಸಸ್ಯ ಮೇಳ - Karavali Times ಪಾಣೆಮಂಗಳೂರು : ರಾಜರಾಜೇಶ್ವರಿ ಈವೆಂಟ್ಸ್ ವತಿಯಿಂದ ಸೆ 25 ರಿಂದ 27 ರವರೆಗೆ ಎಚ್.ಎಚ್. ಆಡಿಟೋರಿಯಂನಲ್ಲಿ ಸ್ವದೇಶಿ ವಸ್ತು ಮೇಳ, ಆಹಾರ ಮೇಳ ಹಾಗೂ ಸಸ್ಯ ಮೇಳ - Karavali Times

728x90

24 September 2026

ಪಾಣೆಮಂಗಳೂರು : ರಾಜರಾಜೇಶ್ವರಿ ಈವೆಂಟ್ಸ್ ವತಿಯಿಂದ ಸೆ 25 ರಿಂದ 27 ರವರೆಗೆ ಎಚ್.ಎಚ್. ಆಡಿಟೋರಿಯಂನಲ್ಲಿ ಸ್ವದೇಶಿ ವಸ್ತು ಮೇಳ, ಆಹಾರ ಮೇಳ ಹಾಗೂ ಸಸ್ಯ ಮೇಳ

ಬಂಟ್ವಾಳ, ಸೆಪ್ಟೆಂಬರ್ 24, 2026 (ಕರಾವಳಿ ಟೈಮ್ಸ್) : ರಾಜರಾಜೇಶ್ವರಿ ಈವೆಂಟ್ಸ್ ಪಾಣೆಮಂಗಳೂರು ಇದರ ಆಶ್ರಯದಲ್ಲಿ ಸ್ವದೇಶಿ ವಸ್ತುಗಳ ಮೇಳ, ಆಹಾರ ಮೇಳ ಹಾಗೂ ಸಸ್ಯ ಮೇಳ ಕಾರ್ಯಕ್ರಮವು ಸೆಪ್ಟೆಂಬರ್ 25 ರಿಂದ 27ರವರೆಗೆ ಮೂರು ದಿನಗಳ ಕಾಲ ಪಾಣೆಮಂಗಳೂರು-ಅಕ್ಕರಂಗಡಿಯ ಎಚ್ ಎಚ್ ಆಡಿಟೋರಿಯಂನಲ್ಲಿ ನಡೆಯಲಿದೆ. 

ಬಂಟ್ವಾಳದಲ್ಲಿ ಇದೇ ಮೊದಲ ಬಾರಿಗೆ ಈ ಮೇಳ ಆಯೋಜಿಸಲಾಗಿದ್ದು, ಪ್ರತಿ ದಿನ ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ನಡೆಯುವ ಮೇಳದಲ್ಲಿ ಕರಕುಶಲ, ಕೃಷಿ ಹಾಗೂ ಇನ್ನಿತರ ಉತ್ಪನ್ನಗಳು ಲಭ್ಯವಾಗಲಿದೆ. ಸಾರ್ವಜನಿಕರು ಈ ಮೇಳದ ಸದುಪಯೋಗ ಪಡೆದುಕೊಳ್ಳಬಹುದು ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 8105959361 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮೇಳದ ಪ್ರಧಾನ ಆಯೋಜಕ ಗಣೇಶ್ ಅವರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ರಾಜರಾಜೇಶ್ವರಿ ಈವೆಂಟ್ಸ್ ವತಿಯಿಂದ ಸೆ 25 ರಿಂದ 27 ರವರೆಗೆ ಎಚ್.ಎಚ್. ಆಡಿಟೋರಿಯಂನಲ್ಲಿ ಸ್ವದೇಶಿ ವಸ್ತು ಮೇಳ, ಆಹಾರ ಮೇಳ ಹಾಗೂ ಸಸ್ಯ ಮೇಳ Rating: 5 Reviewed By: karavali Times
Scroll to Top