ರಮಾನಾಥ ರೈ ಚೇತರಿಕೆ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ, ಆರೋಗ್ಯ ವಿಚಾರಣೆ - Karavali Times ರಮಾನಾಥ ರೈ ಚೇತರಿಕೆ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ, ಆರೋಗ್ಯ ವಿಚಾರಣೆ - Karavali Times

728x90

25 September 2026

ರಮಾನಾಥ ರೈ ಚೇತರಿಕೆ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ, ಆರೋಗ್ಯ ವಿಚಾರಣೆ

ಬಂಟ್ವಾಳ, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಚಿವ ಬಿ ರಮಾನಾಥ ರೈ ಅವರ ಕಳ್ಳಿಗೆ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಕಟೀಲು ದೇವಸ್ಥಾನದ ಅಸ್ರಣ್ಣರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಮಾತುಕತೆ ನಡೆಸಿದರು. 

ಈ ಸಂದರ್ಭ ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಫಾರೂಕ್ ಬಯಬೆ, ಅಝೀಝ್ ಕೊಳ್ನಾಡು ಮೊದಲಾದವರು ಇದ್ದರು.  

  • Blogger Comments
  • Facebook Comments

0 comments:

Post a Comment

Item Reviewed: ರಮಾನಾಥ ರೈ ಚೇತರಿಕೆ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ, ಆರೋಗ್ಯ ವಿಚಾರಣೆ Rating: 5 Reviewed By: karavali Times
Scroll to Top