ಪೊಳಲಿ : ಬಂಟ್ವಾಳ ಪ್ರಜಾಸೇವಾ ಆಂದೋಲನದಲ್ಲಿ 30 ಅರ್ಜಿಗಳ ಸ್ವೀಕಾರ - Karavali Times ಪೊಳಲಿ : ಬಂಟ್ವಾಳ ಪ್ರಜಾಸೇವಾ ಆಂದೋಲನದಲ್ಲಿ 30 ಅರ್ಜಿಗಳ ಸ್ವೀಕಾರ - Karavali Times

728x90

6 September 2026

ಪೊಳಲಿ : ಬಂಟ್ವಾಳ ಪ್ರಜಾಸೇವಾ ಆಂದೋಲನದಲ್ಲಿ 30 ಅರ್ಜಿಗಳ ಸ್ವೀಕಾರ

ಬಂಟ್ವಾಳ, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ಪೊಳಲಿಯಲ್ಲಿ ಸೆ 5 ರಂದು ನಡೆದ ಬಂಟ್ವಾಳ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಒಟ್ಟು 30 ಅರ್ಜಿಗಳು ಸ್ವೀಕೃತವಾಗಿದೆ. ಆರ್ ಡಿ ಪಿ ಆರ್ 10,  ಕಂದಾಯ ಇಲಾಖೆ 7, ಕೆ ಎಸ್ ಆರ್ ಟಿ ಸಿ 2, ಆಹಾರ ಇಲಾಖೆ 6, ಸಿಡಿಪಿಒ 1, ಮೆಸ್ಕಾಂ 3 ಹಾಗೂ ಸರ್ವೆ ಇಲಾಖೆಯ 1 ಅರ್ಜಿಗಳು ಸ್ವೀಕೃತಗೊಂಡಿದೆ ಎಂದು ಬಂಟ್ವಾಳ ತಹಶೀಲ್ದಾರ್ ಜಿ ಮಂಜುನಾಥ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪೊಳಲಿ : ಬಂಟ್ವಾಳ ಪ್ರಜಾಸೇವಾ ಆಂದೋಲನದಲ್ಲಿ 30 ಅರ್ಜಿಗಳ ಸ್ವೀಕಾರ Rating: 5 Reviewed By: karavali Times
Scroll to Top