ಮಂಗಳೂರು, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : ಬಜ್ಪೆ ಸಮೀಪದ ಕರಂಬಾರು ಪೆಟ್ರೋಲ್ ಪಂಪ್ ಬಳಿ ಸೇತುವೆ ಕುಸಿದಿದ್ದು, ಸಾರ್ವಜನಿಕರು ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಮಂಗಳೂರು, ವಿಮಾನ ನಿಲ್ದಾಣ ಕಡೆಗೆ ಸಂಚರಿಸುವರು ಜರಿನಗರ ಅಥವಾ ಪೆÇರ್ಕೋಡಿ ರಸ್ತೆಯಾಗಿ ಸಂಚರಿಸುವುದು, ಕಟೀಲು, ಬಜಪೆ, ಕೈಕಂಬ ಕಡೆಗೆ ಸಂಚರಿಸುವರು ಜರಿನಗರ ಅಥವಾ ಪೆÇರ್ಕೋಡಿ ರಸ್ತೆಯಾಗಿ ಸಂಚರಿಸಲು ಸೂಚಿಸಲಾಗಿದೆ. ಸೇತುವೆಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಎಇಇ ರಾಘವೇಂದ್ರ (ಮೊ : 7676660162) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.













0 comments:
Post a Comment