ಕೊಳ್ತಮಜಲು ರಹಿಮಾನ್ ಕೊಲೆ ಪ್ರಕರಣ : ಭರತ್ ಕುಮ್ಡೇಲು ಸಹಿತ ಆರು ಮಂದಿ ವಿರುದ್ದ ಗೂಂಡಾ ಕಾಯ್ದೆ - Karavali Times ಕೊಳ್ತಮಜಲು ರಹಿಮಾನ್ ಕೊಲೆ ಪ್ರಕರಣ : ಭರತ್ ಕುಮ್ಡೇಲು ಸಹಿತ ಆರು ಮಂದಿ ವಿರುದ್ದ ಗೂಂಡಾ ಕಾಯ್ದೆ - Karavali Times

728x90

19 September 2026

ಕೊಳ್ತಮಜಲು ರಹಿಮಾನ್ ಕೊಲೆ ಪ್ರಕರಣ : ಭರತ್ ಕುಮ್ಡೇಲು ಸಹಿತ ಆರು ಮಂದಿ ವಿರುದ್ದ ಗೂಂಡಾ ಕಾಯ್ದೆ

ಬಂಟ್ವಾಳ, ಸೆಪ್ಟೆಂಬರ್ 19, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 54/2025 (ರೆಹಮಾನ್ ಕೊಲೆ ಪ್ರಕರಣ) ಪ್ರಕರಣದ ಎಲ್ಲಾ ಆರೋಪಿಗಳಿಗೂ ಕೋಕಾ ಕಾಯ್ದೆ  ಅಳವಡಿಸಲಾಗಿದ್ದು, ಈ ಪೈಕಿ ಭರತ್ ಕುಮ್ಡೇಲು (38), ಶಿವಪ್ರಸಾದ್ (33), ಪ್ರದೀಪ್ (34), ಅಭಿನ್ ರೈ (32), ತೇಜಾಕ್ಷ (24), ರಂಜಿತ್ (35) ಎಂಬವರುಗಳ ವಿರುದ್ಧ ಕಾನೂನು ಬದ್ದವಾಗಿ ಗೂಂಡಾ ಕಾಯ್ದೆ ಅಳವಡಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕೊಳ್ತಮಜಲು ರಹಿಮಾನ್ ಕೊಲೆ ಪ್ರಕರಣ : ಭರತ್ ಕುಮ್ಡೇಲು ಸಹಿತ ಆರು ಮಂದಿ ವಿರುದ್ದ ಗೂಂಡಾ ಕಾಯ್ದೆ Rating: 5 Reviewed By: karavali Times
Scroll to Top