ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ವರ್ಗಾವಣೆ : ಚಿಕ್ಕಮಗಳೂರು ಜಿ.ಪಂ. ಸಿಇಒ ಆಗಿ ನೇಮಕ - Karavali Times ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ವರ್ಗಾವಣೆ : ಚಿಕ್ಕಮಗಳೂರು ಜಿ.ಪಂ. ಸಿಇಒ ಆಗಿ ನೇಮಕ - Karavali Times

728x90

25 September 2026

ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ವರ್ಗಾವಣೆ : ಚಿಕ್ಕಮಗಳೂರು ಜಿ.ಪಂ. ಸಿಇಒ ಆಗಿ ನೇಮಕ

ಮಂಗಳೂರು, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : ಮಂಗಳೂರು ಸಹಾಯಕ ಆಯುಕ್ತೆಯಾಗಿದ್ದ ಮೀನಾಕ್ಷಿ ಆರ್ಯ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಿ ಸೆ 25 ರಂದು ಆದೇಶ ಹೊರಡಿಸಲಾಗಿದೆ. ಚಿಕ್ಕಮಗಳೂರು ಸಿಒಒ ಆಗಿದ್ದ ಕೀರ್ತನಾ ಎಚ್ ಎಸ್ ಅವರನ್ನು ವರ್ಗಾಯಿಸಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ವರ್ಗಾವಣೆ : ಚಿಕ್ಕಮಗಳೂರು ಜಿ.ಪಂ. ಸಿಇಒ ಆಗಿ ನೇಮಕ Rating: 5 Reviewed By: karavali Times
Scroll to Top