ಸೆ 12 ರಂದು ಕಕ್ಕೆಪದವು ಸುವರ್ಣ ಸಭಾ ಭವನದಲ್ಲಿ ಬಂಟ್ವಾಳ ಪ್ರಜಾಸೇವಾ ಆಂದೋಲನ - Karavali Times ಸೆ 12 ರಂದು ಕಕ್ಕೆಪದವು ಸುವರ್ಣ ಸಭಾ ಭವನದಲ್ಲಿ ಬಂಟ್ವಾಳ ಪ್ರಜಾಸೇವಾ ಆಂದೋಲನ - Karavali Times

728x90

10 September 2026

ಸೆ 12 ರಂದು ಕಕ್ಕೆಪದವು ಸುವರ್ಣ ಸಭಾ ಭವನದಲ್ಲಿ ಬಂಟ್ವಾಳ ಪ್ರಜಾಸೇವಾ ಆಂದೋಲನ

ಬಂಟ್ವಾಳ, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಸರಕಾರದ ಆದೇಶದಂತೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ನಡೆಸಲ್ಪಡುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಪ್ರಯುಕ್ತ ಸೆಪ್ಟೆಂಬರ್ 12 ರಂದು ಬಂಟ್ವಾಳ ತಾಲೂಕಿನಲ್ಲಿ ಪ್ರಜಾ ಸೇವೆ ಆಂದೋಲನ ಸಭೆಯು ಉಳಿ ಗ್ರಾಮದ ಕಕ್ಕೆಪದವು ಸುವರ್ಣ ಸಭಾ ಭವನದಲ್ಲಿ ಬೆಳಿಗ್ಗೆ 10.30ರಿಂದ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಬಂಟ್ವಾಳ ತಹಶೀಲ್ದಾರ್ ಜಿ ಮಂಜುನಾಥ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸೆ 12 ರಂದು ಕಕ್ಕೆಪದವು ಸುವರ್ಣ ಸಭಾ ಭವನದಲ್ಲಿ ಬಂಟ್ವಾಳ ಪ್ರಜಾಸೇವಾ ಆಂದೋಲನ Rating: 5 Reviewed By: karavali Times
Scroll to Top