ಅಕ್ಟೋಬರ್ 3 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ - Karavali Times ಅಕ್ಟೋಬರ್ 3 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ - Karavali Times

728x90

2 October 2026

ಅಕ್ಟೋಬರ್ 3 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ

ಬಂಟ್ವಾಳ, ಅಕ್ಟೋಬರ್ 02, 2026 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯ ಪಾಣೆಮಂಗಳೂರು ಅಂಚೆ ಕಚೇರಿಯ ವತಿಯಿಂದ ಅಕ್ಟೋಬರ್ 3 ರಂದು ಶನಿವಾರ ಪೂರ್ಣ ದಿನ ಆಧಾರ್ ಕ್ಯಾಂಪ್ ನಡೆಯಲಿದೆ.  ಬೆಳಿಗ್ಗೆ 8.30 ರಿಂದ ಸಂಜೆ 4.30ರವರೆಗೆ ಈ ಸೇವೆ ದೊರೆಯಲಿದ್ದು, ಹೊಸ ಆಧಾರ್ ಕಾರ್ಡ್, ತಿದ್ದುಪಡಿ, ಬಯೋಮೆಟ್ರಿಕ್ ಅಪ್ಡೇಡ್ ಸಹಿತ ಆಧಾರ್ ಡೌನ್ ಲೋಡ್, ಪ್ರಿಂಟ್ ಮೊದಲಾದ ಎಲ್ಲಾ ತರದ ಸೇವೆಗಳನ್ನು ನೀಡಲಾಗುವುದು ಎಂದು ಪಾಣೆಮಂಗಳೂರು ಅಂಚೆ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ಟೋಬರ್ 3 ರಂದು ಪಾಣೆಮಂಗಳೂರು ಅಂಚೆ ಕಚೇರಿಯಲ್ಲಿ ಆಧಾರ್ ಕ್ಯಾಂಪ್ : ಹೊಸ ಆಧಾರ್, ಅಪ್ಡೇಟ್ ಸೇವೆಗಳು ಲಭ್ಯ Rating: 5 Reviewed By: karavali Times
Scroll to Top