ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ 1 ದಿನ ವಿಸ್ತರಣೆ : ಅಕ್ಟೋಬರ್ 22 ರಂದು ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ - Karavali Times ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ 1 ದಿನ ವಿಸ್ತರಣೆ : ಅಕ್ಟೋಬರ್ 22 ರಂದು ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ - Karavali Times

728x90

21 October 2026

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ 1 ದಿನ ವಿಸ್ತರಣೆ : ಅಕ್ಟೋಬರ್ 22 ರಂದು ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು, ಅಕ್ಟೋಬರ್ 21, 2026 (ಕರಾವಳಿ ಟೈಮ್ಸ್) : ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (1 ರಿಂದ 10ನೇ ತರಗತಿ ವರೆಗೆ) ದಸರಾ ರಜೆ ವಿಸ್ತರಿಸಲಾಗಿದೆ, ವಿದ್ಯಾರ್ಥಿ ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಮನವಿ ಮೇರೆಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಅಕ್ಟೋಬರ್ 22 ರಂದು ರಜೆ ಘೋಷಿಸಿ ಅದೇಶಿಸಿದ್ದಾರೆ. ಹೆಚ್ಚುವರಿ ರಜೆಯನ್ನು ಶಾಲಾ ಮುಖ್ಯ ಶಿಕ್ಷಕರ ವಿವೇಚನೆಯಂತೆ ಸ್ಥಳೀಯ 4 ರಜೆಗಳ ಪೈಕಿ 1 ಸ್ಥಳೀಯ ರಜೆಯನ್ನು ಬಳಸಿಕೊಂಡು ಸರಿದೂಗಿಸುವಂತೆಯೂ ಉಪನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ 1 ದಿನ ವಿಸ್ತರಣೆ : ಅಕ್ಟೋಬರ್ 22 ರಂದು ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ Rating: 5 Reviewed By: karavali Times
Scroll to Top