ಮಂಗಳೂರು, ಅಕ್ಟೋಬರ್ 09, 2026 (ಕರಾವಳಿ ಟೈಮ್ಸ್) : ಅಫ್ಜಿಲಾ ಎಂಬುವವರು ಸುಲ್ತಾನ್ ಗೋಲ್ಡ್ ಶಾಪಿನಲ್ಲಿ 48 ಗ್ರಾಂ ಚಿನ್ನದ ನೆಕ್ಲೇಸ್ ಸರವನ್ನು ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುವಾಗ ಸರವಿದ್ದ ಬ್ಯಾಗನ್ನು ಮರೆತು ರಿಕ್ಷಾದಲ್ಲಿ ಬಿಟ್ಟುಹೋಗಿದ್ದರು. ರಿಕ್ಷಾ ಚಾಲಕ ಬಸವರಾಜ ಎಂಬವರು ಪ್ರಾಮಾಣಿಕತೆ ಮೆರೆದು ಬ್ಯಾಗಿನಲ್ಲಿದ್ದ ಚಿನ್ನದ ನೆಕ್ಲೇಸ್ ಸರವನ್ನು ವಾಪಸ್ ವಾರಸುದಾರಾರಿಗೆ ಒಪ್ಪಿಸಿದ್ದಾರೆ.
8 October 2026
- Blogger Comments
- Facebook Comments
Subscribe to:
Post Comments (Atom)














0 comments:
Post a Comment