ಪಶು ಸಂಗೋಪನಾ ಇಲಾಖೆಯಿಂದ ಪೊಳಲಿಯಲ್ಲಿ ಮಿಶ್ರತಳಿ ಕರು ಪ್ರದರ್ಶನ ಬಂಟ್ವಾಳ ಶಾಸಕರಿಂದ ಉದ್ಘಾಟನೆ - Karavali Times ಪಶು ಸಂಗೋಪನಾ ಇಲಾಖೆಯಿಂದ ಪೊಳಲಿಯಲ್ಲಿ ಮಿಶ್ರತಳಿ ಕರು ಪ್ರದರ್ಶನ ಬಂಟ್ವಾಳ ಶಾಸಕರಿಂದ ಉದ್ಘಾಟನೆ - Karavali Times

728x90

24 October 2026

ಪಶು ಸಂಗೋಪನಾ ಇಲಾಖೆಯಿಂದ ಪೊಳಲಿಯಲ್ಲಿ ಮಿಶ್ರತಳಿ ಕರು ಪ್ರದರ್ಶನ ಬಂಟ್ವಾಳ ಶಾಸಕರಿಂದ ಉದ್ಘಾಟನೆ

ಬಂಟ್ವಾಳ, ಅಕ್ಟೋಬರ್ 24, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಶುಸಂಗೋಪನಾ ಇಲಾಖೆಯ ವತಿಯಿಂದ ಪೆÇಳಲಿಯಲ್ಲಿ ಆಯೋಜಿಸಲಾದ ಮಿಶ್ರತಳಿ ಕರು ಪ್ರದರ್ಶನವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಉದ್ಘಾಟಿಸಿದರು. 

ಪಶುಸಂಗೋಪನೆ ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಂಡು, ರೈತಾಪಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರದರ್ಶನವನ್ನು ವೀಕ್ಷಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಪಶು ಸಂಗೋಪನಾ ಇಲಾಖೆಯಿಂದ ಪೊಳಲಿಯಲ್ಲಿ ಮಿಶ್ರತಳಿ ಕರು ಪ್ರದರ್ಶನ ಬಂಟ್ವಾಳ ಶಾಸಕರಿಂದ ಉದ್ಘಾಟನೆ Rating: 5 Reviewed By: karavali Times
Scroll to Top