ಮಂಚಿ-ಪದವು ಮಸ್ಜಿದ್-ಎ-ಮುಮ್ತಾಝ್ ಖತೀಬ್ ಹಾಗೂ ದಾರುಸ್ಸಲಾಂ ಮದ್ರಸದ ಅಧ್ಯಕ್ಷರಾಗಿ ಬಿ. ಉಮ್ಮರ್ ಆಯ್ಕೆ - Karavali Times ಮಂಚಿ-ಪದವು ಮಸ್ಜಿದ್-ಎ-ಮುಮ್ತಾಝ್ ಖತೀಬ್ ಹಾಗೂ ದಾರುಸ್ಸಲಾಂ ಮದ್ರಸದ ಅಧ್ಯಕ್ಷರಾಗಿ ಬಿ. ಉಮ್ಮರ್ ಆಯ್ಕೆ - Karavali Times

728x90

17 November 2026

ಮಂಚಿ-ಪದವು ಮಸ್ಜಿದ್-ಎ-ಮುಮ್ತಾಝ್ ಖತೀಬ್ ಹಾಗೂ ದಾರುಸ್ಸಲಾಂ ಮದ್ರಸದ ಅಧ್ಯಕ್ಷರಾಗಿ ಬಿ. ಉಮ್ಮರ್ ಆಯ್ಕೆ

 ಬಂಟ್ವಾಳ, ನವಂಬರ್ 17, 2026 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಗ್ರಾಮದ ಪತ್ತುಮುಡಿ-ಪದವು ಮಸ್ಜಿದ್-ಎ-ಮುಮ್ತಾಝ್ ಖತೀಬ್ ಹಾಗೂ ದಾರುಸ್ಸಲಾಂ ಮದ್ರಸದ ನೂತನ ಅಧ್ಯಕ್ಷರಾಗಿ ಬಿ ಉಮ್ಮರ್ ಆಯ್ಕೆಯಾಗಿದ್ದಾರೆ. 

ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಅಬ್ದುಲ್ಲಾ  ಪತ್ತುಮುಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್ ಮದನಿ ಬಂಟ್ವಾಳ, ಜೊತೆ ಕಾರ್ಯದರ್ಶಿಗಳಾಗಿ ಮೊಯಿದು ಕುಂಞÂ, ಫಾರೂಕ್ ಪದವು, ಕೋಶಾಧಿಕಾರಿಯಾಗಿ ಉಮ್ಮರ್ ಕೆ ಎಂ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಝ್ಝತ್ ಮುಹಮ್ಮದ್, ಮುಹಮ್ಮದ್ ಕಾಪಿಕಾಡು, ಅಬ್ದುಲ್ ಖಾದರ್, ಅಮಾನಿ ಪದವು, ಮುಹಮ್ಮದ್ ಇಕ್ಬಾಲ್, ಖಲೀಲ್ ಇಬ್ರಾಹಿಂ, ಬಶೀರ್ ಪದವು, ಕರೀಂ ಉಜಿರೆ, ರಫೀಕ್ ಗಂಡಿ, ಪುತ್ತುಮೋನಾಕ, ಶರೀಫ್ ಎಂ, ಇಸ್ಮಾಯಿಲ್ (ಬಾವಾಕ) ಹಾಗೂ ಕರೀಂ ಗೇಟ್ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಚಿ-ಪದವು ಮಸ್ಜಿದ್-ಎ-ಮುಮ್ತಾಝ್ ಖತೀಬ್ ಹಾಗೂ ದಾರುಸ್ಸಲಾಂ ಮದ್ರಸದ ಅಧ್ಯಕ್ಷರಾಗಿ ಬಿ. ಉಮ್ಮರ್ ಆಯ್ಕೆ Rating: 5 Reviewed By: karavali Times
Scroll to Top