Karavali Times Karavali Times

728x90

Breaking News:
Loading...
5 June 2020
ಮೂಲ್ಕಿ : ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸ್ವರ್ಣೋದ್ಯಮಿಯ ಭೀಕರ ಹತ್ಯೆ

ಮೂಲ್ಕಿ : ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸ್ವರ್ಣೋದ್ಯಮಿಯ ಭೀಕರ ಹತ್ಯೆ

ಮಂಗಳೂರು (ಕರಾವಳಿ ಟೈಮ್ಸ್) : ಮೂಡಬಿದ್ರೆಯ ಸ್ವರ್ಣೋದ್ಯಮಿ ಅಬ್ದುಲ್ ಲತೀಫ್ (38) ಅವರನ್ನು ಮಂಗಳೂರು ಹೊರ ವಲಯದ ಮುಲ್ಕಿ ಎಂಬಲ್ಲಿ ದುಷ್ಕರ್ಮಿಗಳ ತಂಡವೊ...
ಡಿ.ಸಿ., ಡಿ.ಎಚ್.ಒ. ಕಛೇರಿಯಲ್ಲಿಲ್ಲದ ವಿಲಕ್ಷಣ ಪರ್ಮಾನು ಹೊರಡಿಸಿದ ಮಂಗಳೂರು ಎ.ಆರ್.ಟಿ.ಒ. : ಸ್ಪಷ್ಟನೆ ಕೇಳಿದ ಆರೋಗ್ಯ ಇಲಾಖಾಧಿಕಾರಿಗಳು

ಡಿ.ಸಿ., ಡಿ.ಎಚ್.ಒ. ಕಛೇರಿಯಲ್ಲಿಲ್ಲದ ವಿಲಕ್ಷಣ ಪರ್ಮಾನು ಹೊರಡಿಸಿದ ಮಂಗಳೂರು ಎ.ಆರ್.ಟಿ.ಒ. : ಸ್ಪಷ್ಟನೆ ಕೇಳಿದ ಆರೋಗ್ಯ ಇಲಾಖಾಧಿಕಾರಿಗಳು

ಮೆಡಿಕಲ್ ಮಾಸ್ಕ್ ಹಾಗೂ ಮನೆ ಬಟ್ಟೆಗೆ ಇರುವ ವ್ಯತ್ಯಾಸದ ಬಗ್ಗೆ ಅವೈಜ್ಞಾನಿಕ ಉತ್ತರ ನೀಡುತ್ತಿರುವ ಎ.ಆರ್.ಟಿ.ಒ. ಗಂಗಾಧರ ಮಂಗಳೂರು (ಕರಾವಳಿ ಟೈಮ್ಸ್) : ದ...
ಚೆನ್ನಾವರ : ಎಸ್ಸೆಸ್ಸೆಫ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಚೆನ್ನಾವರ : ಎಸ್ಸೆಸ್ಸೆಫ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಚೆನ್ನಾವರ (ಕರಾವಳಿ ಟೈಮ್ಸ್) : ಕರ್ನಾಟಕ ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಜೂನ್ 5 ರಂದು ‘ನಾಳೆಗೊಂದು ನೆರಳು’ ಎಂಬ ಧ್ಯೇಯ ವಾಕ್ಯದೊಂದಿಗೆ ಪರಿಸರ ದಿನಾಚರಣೆಯ ಸುತ್ತ...
ಮಾರ್ನಬೈಲಿನಲ್ಲಿ ಮರದ ದಿಮ್ಮಿ ಹೇರಿಕೊಂಡು ಬಂದ ಲಾರಿ ಪಲ್ಟಿ : ಚಾಲಕ ಪಾರು

ಮಾರ್ನಬೈಲಿನಲ್ಲಿ ಮರದ ದಿಮ್ಮಿ ಹೇರಿಕೊಂಡು ಬಂದ ಲಾರಿ ಪಲ್ಟಿ : ಚಾಲಕ ಪಾರು

ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲ್ ಎಂಬಲ್ಲಿ ಶುಕ್ರವಾರ ಮುಂಜಾನೆ ಮರದ ದಿಮ್ಮಿಗಳನ್ನು ಹೇರಿಕೊಂಡು ಬಂದ ಲಾರಿ...
4 June 2020
ಪರಿಸರ ಪ್ರೇಮ ಒಂದೇ ದಿನಕ್ಕೆ ಸೀಮಿತವಾಗದಿರಲಿ...

ಪರಿಸರ ಪ್ರೇಮ ಒಂದೇ ದಿನಕ್ಕೆ ಸೀಮಿತವಾಗದಿರಲಿ...

- ಡಿ.ಎಸ್.ಐ.ಬಿ ಪಾಣೆಮಂಗಳೂರು 1972 ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನಿರ್ಧರಿಸಲಾಯಿತು. 1973 ರಿಂದ ಪರಿಸರ ದಿನ...
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಸಡಿಲಿಸಿ ಬಸ್, ಕ್ಯಾಬ್, ಅಟೋ ಸಂಚರಿಸಲು ಅವಕಾಶ ಕಲ್ಪಿಸಿದ ಸರಕಾರ

ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಸಡಿಲಿಸಿ ಬಸ್, ಕ್ಯಾಬ್, ಅಟೋ ಸಂಚರಿಸಲು ಅವಕಾಶ ಕಲ್ಪಿಸಿದ ಸರಕಾರ

ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಬಸ್, ಕ್ಯಾಬ್ ಹಾಗೂ ಅಟೋಗಳು ರಾತ್ರಿಯೂ ಸಂಚರಿಸಲು ಸರಕಾರ ರಾತ್ರಿ ಕರ್ಫ್ಯೂ ಸಡಿಲಿಕೆ ಮಾಡಿದೆ. ಕೋವಿಡ್-19 ಲಾಕ್‍ಡ...
ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳು ಓಪನ್ : ಕೇಂದ್ರ ಸರಕಾರದಿಂದ ಹೊಸ ಮಾರ್ಗ ಸೂಚಿ ರಿಲೀಸ್

ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳು ಓಪನ್ : ಕೇಂದ್ರ ಸರಕಾರದಿಂದ ಹೊಸ ಮಾರ್ಗ ಸೂಚಿ ರಿಲೀಸ್

ನವದೆಹಲಿ (ಕರಾವಳಿ ಟೈಮ್ಸ್) : ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಕೇಂದ್ರ ಸರಕಾರ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಹೊಸ ಮಾರ್...
ಕಾವಳಕಟ್ಟೆ ಮನೆಗೆ ಪ್ರವೇಶಿಸಿದ ಅಪರೂಪದ ಬಿಳಿ ಹೆಬ್ಬಾವು : ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಿಸಿದ ಸ್ನೇಕ್ ಕಿರಣ್

ಕಾವಳಕಟ್ಟೆ ಮನೆಗೆ ಪ್ರವೇಶಿಸಿದ ಅಪರೂಪದ ಬಿಳಿ ಹೆಬ್ಬಾವು : ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಿಸಿದ ಸ್ನೇಕ್ ಕಿರಣ್

ಬಂಟ್ವಾಳ (ಕರಾವಳಿ ಟೈಮ್ಸ್) : ಬಿಳಿ ಬಣ್ಣದ ಅಪರೂಪದ “ಆಲ್ಟಿನೊ” ಹೆಬ್ಬಾವು ತಾಲೂಕಿನ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಸ...
ಮನೆಯ ಮಾಡಿನ ಮೇಲೇರಿ ಆನ್‍ಲೈನ್ ಕ್ಲಾಸಿಗೆ ಹಾಜರಾದ ಕೇರಳದ ಪದವಿ ವಿದ್ಯಾರ್ಥಿನಿ

ಮನೆಯ ಮಾಡಿನ ಮೇಲೇರಿ ಆನ್‍ಲೈನ್ ಕ್ಲಾಸಿಗೆ ಹಾಜರಾದ ಕೇರಳದ ಪದವಿ ವಿದ್ಯಾರ್ಥಿನಿ

ನೆಟ್‍ವರ್ಕ್ ಸಮಸ್ಯೆಗೆ ತನ್ನದೇ ಶೈಲಿಯಲ್ಲಿ ಪರಿಹಾರ ಕಂಡುಕೊಂಡ ನಮಿತಾ  ತಿರುವನಂತಪುರಂ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಕಾರಣದಿಂದ ಕಾಲೇಜು ತರಗತಿಗಳು ಬಂದ್...
ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಅಂಚೆ ಇಲಾಖೆಯಿಂದ ಜೂನ್ 5 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ

ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಅಂಚೆ ಇಲಾಖೆಯಿಂದ ಜೂನ್ 5 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ

ಮಂಗಳೂರು (ಕರಾವಳಿ ಟೈಮ್ಸ್) : ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಹಾಗೂ ಬ್ಯಾಂಕಿಂಗ್ ವ್ಯವಹಾರಗಳನ್ನು ಜನರ ಬಳಿ ತಲುಪಿಸಲು ಜೂನ್ 5 ರಿಂದ ಮಂಗಳೂರು ವಿಭಾಗದಿಂದ ಇಂಡ...
ಪಿಎಂ ಕೇರ್ಸ್ ಫಂಡ್ ಬಗ್ಗೆ ಮಾಹಿತಿ ಹಕ್ಕು ಅರ್ಜಿ ತಿರಸ್ಕøತ : ದೆಹಲಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆ

ಪಿಎಂ ಕೇರ್ಸ್ ಫಂಡ್ ಬಗ್ಗೆ ಮಾಹಿತಿ ಹಕ್ಕು ಅರ್ಜಿ ತಿರಸ್ಕøತ : ದೆಹಲಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆ

ನವದೆಹಲಿ (ಕರಾವಳಿ ಟೈಮ್ಸ್) : ಪಿಎಂ ಕೇರ್ಸ್ ಫಂಡಿಗೆ ಬರುವ ದೇಣಿಗೆ ಮೂಲ ಮತ್ತು ಅದನ್ನು ಯಾವ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ವಿವರವನ್ನು ವೆಬ್‍ಸೈಟ್‍ನಲ್ಲಿ...
ಜುಲೈ 1 ರಿಂದ ಶಾಲೆ ತೆರೆಯುವುದಿಲ್ಲ, ಆತಂಕ ಬೇಡ : ಸಚಿವ ಸುರೇಶ್ ಕುಮಾರ್ ಯೂ ಟರ್ನ್

ಜುಲೈ 1 ರಿಂದ ಶಾಲೆ ತೆರೆಯುವುದಿಲ್ಲ, ಆತಂಕ ಬೇಡ : ಸಚಿವ ಸುರೇಶ್ ಕುಮಾರ್ ಯೂ ಟರ್ನ್

ಬೆಂಗಳೂರು (ಕರಾವಳಿ ಟೈಮ್ಸ್) : ಸದ್ಯಕ್ಕೆ ನಾವು ಶಾಲೆ ಆರಂಭಿಸುವುದಿಲ್ಲ. ಪೆÇೀಷಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾ...
3 June 2020
ಕಾಂಗ್ರೆಸ್ ಜಾಲತಾಣ ವಿಭಾಗಕ್ಕೆ ಆತಿಕ್, ಸಮೀಝ್ ನೇಮಕ

ಕಾಂಗ್ರೆಸ್ ಜಾಲತಾಣ ವಿಭಾಗಕ್ಕೆ ಆತಿಕ್, ಸಮೀಝ್ ನೇಮಕ

ಸಮೀಝ್ ಫರಂಗಿಪೇಟೆ ಆತಿಕ್ ಫರಂಗಿಪೇಟೆ ಮಂಗಳೂರು (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾಗಿ ಆತಿಕ್ ಪರಂಗಿಪೇ...
ಸ್ವಿಸ್ ಬ್ಯಾಂಕ್ ಹಣದ ಮೋದಿ ಭರವಸೆ ಈಡೇರಿಸಲು ಇದು ಸಕಾಲ : ಉಮರ್ ಫಾರೂಕ್

ಸ್ವಿಸ್ ಬ್ಯಾಂಕ್ ಹಣದ ಮೋದಿ ಭರವಸೆ ಈಡೇರಿಸಲು ಇದು ಸಕಾಲ : ಉಮರ್ ಫಾರೂಕ್

ಉಮರ್ ಫಾರೂಕ್ ಫರಂಗಿಪೇಟೆ   ಮಂಗಳೂರು (ಕರಾವಳಿ ಟೈಮ್ಸ್) :  2014 ರ ಚುನಾವಣೆಗೆ ಮುಂಚೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು  ಅಧಿಕಾರಕ್ಕೆ ಬಂದರೆ ಸ್...
ಪಿಯುಸಿ ಇಂಗ್ಲಿಷ್ ಪರೀಕ್ಷಾ ಕೇಂದ್ರಗಳ ಹಾಗೂ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟ

ಪಿಯುಸಿ ಇಂಗ್ಲಿಷ್ ಪರೀಕ್ಷಾ ಕೇಂದ್ರಗಳ ಹಾಗೂ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟ

ಬೆಂಗಳೂರು (ಕರಾವಳಿ ಟೈಮ್ಸ್) : ಜೂನ್ 18 ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಅವರ ಪರೀಕ್ಷಾ ಕೇಂದ್ರದ ವ...
2 June 2020
ನಿಸರ್ಗ ಚಂಡಮಾರುತ : ಕರ್ನಾಟಕದಲ್ಲೂ ಆತಂಕ, ದ.ಕ. ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ

ನಿಸರ್ಗ ಚಂಡಮಾರುತ : ಕರ್ನಾಟಕದಲ್ಲೂ ಆತಂಕ, ದ.ಕ. ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ

ಬೆಂಗಳೂರು (ಕರಾವಳಿ ಟೈಮ್ಸ್) : ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಬುಧವಾರ ನಿಸರ್ಗ ಚಂಡಮಾರುತ ಆಪ್ಪಳಿಸುವ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲೂ ಆತಂಕ...
ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ, ಬಿಜೆಪಿ ನಾಯಕಿ ಯಶೋಧಾ ನಿಧನ

ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ, ಬಿಜೆಪಿ ನಾಯಕಿ ಯಶೋಧಾ ನಿಧನ

ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಮಾಜಿ ಅಧ್ಯಕ್ಷೆ ಯಶೋಧಾ ಬಿ (57) ಅವರು  ಅನಾರೋಗ್ಯದಿಂದ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ...
ರಾಜ್ಯದಲ್ಲಿ ಜುಲೈ 1 ರಿಂದ ಹಂತ ಹಂತವಾಗಿ ಶಾಲೆ ಆರಂಭಿಸಲು ಸರಕಾರ ಸಿದ್ದತೆ

ರಾಜ್ಯದಲ್ಲಿ ಜುಲೈ 1 ರಿಂದ ಹಂತ ಹಂತವಾಗಿ ಶಾಲೆ ಆರಂಭಿಸಲು ಸರಕಾರ ಸಿದ್ದತೆ

ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಲಾಕ್ ಡೌನ್ ಸಡಿಲಗೊಳ್ಳುತ್ತಿರುವಂತೆ ಶಾಲಾರಂಭಕ್ಕೆ ಸರಕಾರ ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತವಾಗಿದೆ. ರಾಜ್ಯದಲ್ಲಿ ಜುಲೈ ...
ಬಂಟ್ವಾಳ ಶಾಸಕರ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆ

ಬಂಟ್ವಾಳ ಶಾಸಕರ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆ

ಬಂಟ್ವಾಳ (ಕರಾವಳಿ ಟೈಮ್ಸ್) : ಈ ತಿಂಗಳ 25 ರಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆ ಮಂಗಳವಾರ ಬಂಟ್ವಾಳ ಶಾಸಕ ಯು ರಾಜೇ...
2 ತಿಂಗಳ ಬಾಡಿಗೆ ಮನ್ನಾ ಮಾಡುವ ಮೂಲಕ ಲಾಕ್‍ಡೌನ್ ಸಂಕಷ್ಟಕ್ಕೆ ಸ್ಪಂದಿಸಿದ ಇಕ್ಬಾಲ್ ನಿಶ್ಬಾ

2 ತಿಂಗಳ ಬಾಡಿಗೆ ಮನ್ನಾ ಮಾಡುವ ಮೂಲಕ ಲಾಕ್‍ಡೌನ್ ಸಂಕಷ್ಟಕ್ಕೆ ಸ್ಪಂದಿಸಿದ ಇಕ್ಬಾಲ್ ನಿಶ್ಬಾ

ಇಕ್ಬಾಲ್ ನಿಶ್ಬಾ ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಜನ ಉದ್ಯೋಗ-ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲದ ಪರಿಣಾಮ ಜನ ಸಾಮಾನ್ಯರು ಅದರ...
ವಳಚ್ಚಿಲ್ : ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಅಟೋ, ಟ್ಯಾಕ್ಸಿ ಚಾಲಕರ ಪರಿಹಾರ ಅರ್ಜಿ ಸಲ್ಲಿಕೆ ಶಿಬಿರ

ವಳಚ್ಚಿಲ್ : ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಅಟೋ, ಟ್ಯಾಕ್ಸಿ ಚಾಲಕರ ಪರಿಹಾರ ಅರ್ಜಿ ಸಲ್ಲಿಕೆ ಶಿಬಿರ

ಮಂಗಳೂರು (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಯುನಿಟ್ ವತಿಯಿಂದ  ಆಟೋ, ಟ್ಯಾಕ್ಸಿ ಚಾಲಕರಿಗೆ ಲಾಕ್‍ಡೌನ್ ಪರಿಹಾರ ಧನಕ್ಕಾಗಿ ಉಚಿತ ಆನ್ ಲೈನ್ ಅರ್ಜ...
ಎಸ್.ಡಿ.ಎಂ.ಸಿ. ಹಾಗೂ ವಿದ್ಯಾರ್ಥಿ ಪೋಷಕರೊಂದಿಗೆ ಚರ್ಚಿಸಿ ಶಾಲೆ ಪುನಾರಂಭದ ಬಗ್ಗೆ ತೀರ್ಮಾನ : ಸಚಿವ ಸುರೇಶ್ ಕುಮಾರ್

ಎಸ್.ಡಿ.ಎಂ.ಸಿ. ಹಾಗೂ ವಿದ್ಯಾರ್ಥಿ ಪೋಷಕರೊಂದಿಗೆ ಚರ್ಚಿಸಿ ಶಾಲೆ ಪುನಾರಂಭದ ಬಗ್ಗೆ ತೀರ್ಮಾನ : ಸಚಿವ ಸುರೇಶ್ ಕುಮಾರ್

ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಸಾಧಕ-ಬಾಧಕಗಳ ಕುರಿತು ಪ್ರತಿ ಶಾಲಾ ಮಟ್ಟದಲ್ಲಿ ಪೆÇೀಷಕರು ಮತ್ತು ...
ವಿಟ್ಲ ಪಟ್ಟಣಕ್ಕೆ ಜನೌಷಧಿ ಕೇಂದ್ರ ಮಂಜೂರು ಮಾಡುವಂತೆ ಡಿ.ವೈ.ಎಫ್.ಐ ಆಗ್ರಹ

ವಿಟ್ಲ ಪಟ್ಟಣಕ್ಕೆ ಜನೌಷಧಿ ಕೇಂದ್ರ ಮಂಜೂರು ಮಾಡುವಂತೆ ಡಿ.ವೈ.ಎಫ್.ಐ ಆಗ್ರಹ

ವಿಟ್ಲ (ಕರಾವಳಿ ಟೈಮ್ಸ್) : ವಿಟ್ಲ ಪಟ್ಟಣಕ್ಕೆ ಸರಕಾರಿ ಜನೌಷಧಿ ಕೇಂದ್ರ ಮಂಜೂರು ಮಾಡುವಂತೆ ಇಲ್ಲಿನ ಡಿವೈಎಫ್‍ಐ ಮುಖಂಡರು ಉಪ ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ...
ಪಿಯುಸಿ ಇಂಗ್ಲಿಷ್ ಪರೀಕ್ಷೆ : ವಲಸೆ ಕಾರ್ಮಿಕರ ಮಕ್ಕಳು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆ

ಪಿಯುಸಿ ಇಂಗ್ಲಿಷ್ ಪರೀಕ್ಷೆ : ವಲಸೆ ಕಾರ್ಮಿಕರ ಮಕ್ಕಳು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆ

ಬೆಂಗಳೂರು (ಕರಾವಳಿ ಟೈಮ್ಸ್) : ಜೂನ್ 18 ರಂದು ನಡೆಯಲಿರುವ ಪಿಯುಸಿ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಲಯ ವಾಸಿಯಾಗಿದ್ದ ವಿದ್ಯಾರ್ಥಿಗಳು ಮತ್ತ...
1 June 2020
ಲಾಕ್‍ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜ್ಯಸಭಾ ಚುನಾವಣೆಗೆ ದಿನಾಂಕ ಫಿಕ್ಸ್

ಲಾಕ್‍ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜ್ಯಸಭಾ ಚುನಾವಣೆಗೆ ದಿನಾಂಕ ಫಿಕ್ಸ್

ಜೂನ್ 19 ರಂದು 18 ಸ್ಥಾನಗಳಿಗೆ ಚುನಾವಣೆ, ಅದೇ ದಿನ ಸಂಜೆ ಫಲಿತಾಂಶ ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ರ...
ಬೆಳ್ತಂಗಡಿ : ಕೆಸಿಎಫ್ ದಾರುಲ್ ಅಮಾನ್ ಯೋಜನೆಯಡಿ ನಿರ್ಮಿಸಿದ ಮನೆ ಹಸ್ತಾಂತರ

ಬೆಳ್ತಂಗಡಿ : ಕೆಸಿಎಫ್ ದಾರುಲ್ ಅಮಾನ್ ಯೋಜನೆಯಡಿ ನಿರ್ಮಿಸಿದ ಮನೆ ಹಸ್ತಾಂತರ

ಬೆಳ್ತಂಗಡಿ (ಕರಾವಳಿ ಟೈಮ್ಸ್) : ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯ ಇದರ ವತಿಯಿಂದ ದಾರುಲ್ ಅಮಾನ್ ವಸತಿ ಯೋಜನೆಯಡಿಯಲ್ಲಿ ಬೆಳ್ತಂಗಡಿ ತಾಲೂಕಿ...
ಲಾಕ್‍ಡೌನ್ ಸಡಿಲಗೊಂಡರೂ ಕೊರೋನಾ ಅಟ್ಟಹಾಸಕ್ಕೆ ಬಿದ್ದಿಲ್ಲ ಬ್ರೇಕ್

ಲಾಕ್‍ಡೌನ್ ಸಡಿಲಗೊಂಡರೂ ಕೊರೋನಾ ಅಟ್ಟಹಾಸಕ್ಕೆ ಬಿದ್ದಿಲ್ಲ ಬ್ರೇಕ್

ರಾಜ್ಯದಲ್ಲಿ ಇಂದು 187 ಪಾಸಿಟಿವ್ ಪ್ರಕರಣ ದಾಖಲು ಒಟ್ಟು ಸೋಂಕಿತರ ಸಂಖ್ಯೆ 3408ಕ್ಕೇರಿಕೆ ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ನಿಯಂತ್ರಣಕ್ಕಾ...
ಸಾಹಸಿ ಯುವಕರಿಗೆ ಜೀವ ರಕ್ಷಕ ಸಾಮಾಗ್ರಿ ಒದಗಿಸಲು ತಹಶೀಲ್ದಾರ್ ಗೆ ಎಸ್.ಡಿ.ಪಿ.ಐ ಮನವಿ

ಸಾಹಸಿ ಯುವಕರಿಗೆ ಜೀವ ರಕ್ಷಕ ಸಾಮಾಗ್ರಿ ಒದಗಿಸಲು ತಹಶೀಲ್ದಾರ್ ಗೆ ಎಸ್.ಡಿ.ಪಿ.ಐ ಮನವಿ

ಬಂಟ್ವಾಳ (ಕರಾವಳಿ ಟೈಮ್ಸ್) : ಗೂಡಿನಬಳಿಯ ನೇತ್ರಾವತಿ ಸೇತುವೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅನಾಹುತಗಳ ಸಂದÀರ್ಭ ಜೀವದ ಹಂಗು ತೊರೆದು ಪ್ರಾಣ ರಕ್ಷಣೆ ಮಾಡುತ...
ಮುಂಬಯಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿ : ವೆಲ್ಪೇರ್ ಪಾರ್ಟಿ ಆಗ್ರಹ

ಮುಂಬಯಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿ : ವೆಲ್ಪೇರ್ ಪಾರ್ಟಿ ಆಗ್ರಹ

ವೆಲ್ಪೇರ್ ಪಾರ್ಟಿ ಆಪ್ ಇಂಡಿಯ ಇದರ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಮಂಗಳೂರು (ಕರಾವಳಿ ಟೈಮ್ಸ್) : ಮುಂಬೈ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗ...
ಇಂದಿನಿಂದ ರಾತ್ರಿ 9 ಗಂಟೆವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಅಬಾಧಿತ

ಇಂದಿನಿಂದ ರಾತ್ರಿ 9 ಗಂಟೆವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಅಬಾಧಿತ

ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಸೋಮವಾರದಿಂದ ಐದನೇ ಹಂತದ ಲಾಕ್‍ಡೌನ್ ಜಾರಿಯಾಗಿದ್ದು, ರಾತ್ರಿ 9 ಗಂಟೆವರೆಗೆ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಗಳು ಅಬಾ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top